IND vs NZ 3rd T20 Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ

TV9 Digital Desk
| Updated By: Zahir Yusuf

Updated on:Feb 01, 2023 | 11:03 PM

India vs New Zealand 3rd T20 Live Score Updates In Kannada: ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ.

IND vs NZ 3rd T20 Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
IND vs NZ 3rd T20 Live Score

India vs New Zealand, 3rd T20I: ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 168 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಕುಮಾರ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಕುಲ್ದೀಪ್ ಯಾದವ್.

ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಇಶ್ ಸೋಧಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಬ್ಲೇರ್ ಟಿಕ್ನರ್.

ಟೀಮ್ ಇಂಡಿಯಾ ಟಿ20 ತಂಡ:

ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್​ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್ ಟಿ20 ತಂಡ:

ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್​ವೆಲ್, ಮಾರ್ಕ್ ಚಾಪ್​ಮನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.

LIVE NEWS & UPDATES

The liveblog has ended.
  • 01 Feb 2023 10:09 PM (IST)

    IND vs NZ 3rd T20 Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ

    IND 234/4 (20)

    NZ 66 (12.1)

    168 ರನ್​ಗಳಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ

  • 01 Feb 2023 09:52 PM (IST)

    IND vs NZ 3rd T20 Live Score: 8ನೇ ವಿಕೆಟ್ ಪತನ

    NZ 54/8 (9.4)

     

    ಉಮ್ರಾನ್ ಮಲಿಕ್ ಎಸೆತದಲ್ಲಿ ಪಾಂಡ್ಯಗೆ ಸುಲಭ ಕ್ಯಾಚ್ ನೀಡಿದ ಲಾಕಿ ಫರ್ಗುಸನ್ (0)

  • 01 Feb 2023 09:49 PM (IST)

    IND vs NZ 3rd T20 Live Score: 7ನೇ ವಿಕೆಟ್ ಪತನ

    ಶಿವಂ ಮಾವಿ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಇಶ್ ಸೋಧಿ (0)

    NZ 53/7 (8.5)

      

  • 01 Feb 2023 09:45 PM (IST)

    IND vs NZ 3rd T20 Live Score: 6ನೇ ವಿಕೆಟ್ ಪತನ

    ಶಿವಂ ಮಾವಿ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಮಿಚೆಲ್ ಸ್ಯಾಂಟ್ನರ್ (13)

    NZ 53/6 (8.3)

     

  • 01 Feb 2023 09:40 PM (IST)

    IND vs NZ 3rd T20 Live Score: ಅರ್ಧಶತಕ ಪೂರೈಸಿದ ನ್ಯೂಜಿಲೆಂಡ್

    NZ 50/5 (8)

      

    ಕ್ರೀಸ್​ನಲ್ಲಿ ಸ್ಯಾಂಟ್ನರ್ – ಮಿಚೆಲ್ ಬ್ಯಾಟಿಂಗ್

  • 01 Feb 2023 09:36 PM (IST)

    IND vs NZ 3rd T20 Live Score: 7 ಓವರ್ ಮುಕ್ತಾಯ

    NZ 38/5 (7)

      

    ಕ್ರೀಸ್​ನಲ್ಲಿ ಸ್ಯಾಂಟ್ನರ್ – ಮಿಚೆಲ್ ಬ್ಯಾಟಿಂಗ್

  • 01 Feb 2023 09:21 PM (IST)

    IND vs NZ 3rd T20 Live Score: ಕ್ಲೀನ್ ಬೌಲ್ಡ್

    ಉಮ್ರಾನ್ ಮಲಿಕ್ ಎಸೆತದಲ್ಲಿ ಮೈಕೆಲ್ ಬ್ರೇಸ್​ವೆಲ್ (8) ಕ್ಲೀನ್ ಬೌಲ್ಡ್

    NZ 21/5 (4.3)

      

  • 01 Feb 2023 09:18 PM (IST)

    IND vs NZ 3rd T20 Live Score: 4 ಓವರ್ ಮುಕ್ತಾಯ

    NZ 21/4 (4)

      ಕ್ರೀಸ್​ನಲ್ಲಿ ಡೇರಿಲ್ ಮಿಚೆಲ್-ಬ್ರೇಸ್​ವೆಲ್ ಬ್ಯಾಟಿಂಗ್

  • 01 Feb 2023 09:10 PM (IST)

    IND vs NZ 3rd T20 Live Score: 4ನೇ ವಿಕೆಟ್ ಪತನ

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ ಗ್ಲೆನ್ ಫಿಲಿಪ್ಸ್ (2)

    NZ 7/4 (2.4)

      

  • 01 Feb 2023 09:05 PM (IST)

    IND vs NZ 3rd T20 Live Score: 3ನೇ ವಿಕೆಟ್ ಪತನ

    ಅರ್ಷದೀಪ್ ಸಿಂಗ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಚಾಪ್​ಮನ್ (0)

    NZ 5/3 (2)

      

  • 01 Feb 2023 09:00 PM (IST)

    IND vs NZ 3rd T20 Live Score: 2ನೇ ವಿಕೆಟ್ ಪತನ

    ಅರ್ಷದೀಪ್ ಸಿಂಗ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಡೆವೊನ್ ಕಾನ್ವೆ (1)

    NZ 4/2 (1.1)

      

  • 01 Feb 2023 08:58 PM (IST)

    IND vs NZ 3rd T20 Live Score: ಮೊದಲ ವಿಕೆಟ್ ಪತನ

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕ್ಯಾಚ್ ನೀಡಿದ ಫಿನ್ ಅಲೆನ್ (3)…ಅಧ್ಭುತವಾಗಿ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್…ಮೊದಲ ವಿಕೆಟ್ ಪತನ

    NZ 4/1 (0.5)

      

  • 01 Feb 2023 08:39 PM (IST)

    IND vs NZ 3rd T20 Live Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    IND 234/4 (20)

     ಶುಭ್​ಮನ್ ಗಿಲ್ ಅಜೇಯ 126 ರನ್​

  • 01 Feb 2023 08:35 PM (IST)

    IND vs NZ 3rd T20 Live Score: 4ನೇ ವಿಕೆಟ್ ಪತನ

    ಡೇರಿಲ್ ಮಿಚೆಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ (30)

    IND 228/4 (19.1)

      

  • 01 Feb 2023 08:33 PM (IST)

    IND vs NZ 3rd T20 Live Score: ಶುಭ್​ಮನ್ ಸಿಡಿಲಬ್ಬರ

    ಲಿಸ್ಟರ್ ಓವರ್​ನಲ್ಲಿ ಸಿಕ್ಸ್-ಪೋರ್ ಸಿಡಿಸಿದ ಶುಭ್​ಮನ್ ಗಿಲ್

    IND 228/3 (19)

      

  • 01 Feb 2023 08:24 PM (IST)

    IND vs NZ 3rd T20 Live Score: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್ ಗಿಲ್

    ಫರ್ಗುಸನ್ ಎಸೆತದಲ್ಲಿ ಫೋರ್ ಬಾರಿಸಿ 54 ಎಸೆತಗಳಲ್ಲಿ ಶತಕ ಪೂರೈಸಿದ ಶುಭ್​ಮನ್ ಗಿಲ್

    IND 197/3 (17.1)

      

  • 01 Feb 2023 08:20 PM (IST)

    IND vs NZ 3rd T20 Live Score: ಭರ್ಜರಿ ಸಿಕ್ಸ್​

    ಟಿಕ್ನರ್ ಎಸೆತದಲ್ಲಿ ಲೆಗ್ ಸೈಡ್​ನಲ್ಲಿ ಸಿಕ್ಸ್ ಸಿಡಿಸಿದ ಶುಭ್​ಮನ್

    96 ರನ್​ಗಳಿಸಿರುವ ಶುಭ್​ಮನ್ ಗಿಲ್

    IND 187/3 (16.4)

      

  • 01 Feb 2023 08:17 PM (IST)

    IND vs NZ 3rd T20 Live Score: ಶುಭ್​-ಸಿಕ್ಸ್

    ಟಿಕ್ನರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

    IND 176/3 (16.1)

      

  • 01 Feb 2023 08:16 PM (IST)

    IND vs NZ 3rd T20 Live Score: 16 ಓವರ್ ಮುಕ್ತಾಯ

    IND 170/3 (16)

      

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ – ಶುಭ್​ಮನ್ ಗಿಲ್ ಬ್ಯಾಟಿಂಗ್

  • 01 Feb 2023 08:14 PM (IST)

    IND vs NZ 3rd T20 Live Score: ರಾಕೆಟ್ ಸಿಕ್ಸ್

    ಲಿಸ್ಟರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

    IND 169/3 (15.4)

      

  • 01 Feb 2023 08:11 PM (IST)

    IND vs NZ 3rd T20 Live Score: ಶುಭ್​ಮನ್ ಗಿಲ್ ಸ್ಪೆಷಲ್

    ಸ್ಯಾಂಟ್ನರ್ ಎಸೆತದಲ್ಲಿ ಇಬ್ಬರು ಫೀಲ್ಡರ್​ಗಳ ಮೂಲಕ ಅತ್ಯಾಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

    IND 156/3 (15)

      

  • 01 Feb 2023 08:07 PM (IST)

    IND vs NZ 3rd T20 Live Score: 14 ಓವರ್ ಮುಕ್ತಾಯ

    IND 144/3 (14)

      

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ – ಶುಭ್​ಮನ್ ಗಿಲ್ ಬ್ಯಾಟಿಂಗ್

  • 01 Feb 2023 08:06 PM (IST)

    IND vs NZ 3rd T20 Live Score: ವಾಟ್ ಎ ಸಿಕ್ಸ್

    ಲಾಕಿ ಫರ್ಗುಸನ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

    IND 140/3 (13.4)

      

  • 01 Feb 2023 08:00 PM (IST)

    IND vs NZ 3rd T20 Live Score: ವಾಟ್ ಎ ಕ್ಯಾಚ್

    ಟಿಕ್ನರ್ ಎಸೆತದಲ್ಲಿ ಸೂರ್ಯನ ಭರ್ಜರಿ ಶಾಟ್…ಲಾಂಗ್ ಆನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಬ್ರೇಸ್​ವೆಲ್…ಸೂರ್ಯಕುಮಾರ್ ಯಾದವ್ (24) ಔಟ್

    IND 125/3 (12.3)

      

  • 01 Feb 2023 07:59 PM (IST)

    IND vs NZ 3rd T20 Live Score: ಸೂರ್ಯನ ಸಿಡಿಲಬ್ಬರ

    ಟಿಕ್ನರ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಸೂರ್ಯಕುಮಾರ್

    IND 125/2 (12.2)

      

  • 01 Feb 2023 07:56 PM (IST)

    IND vs NZ 3rd T20 Live Score: ಅರ್ಧಶತಕ ಪೂರೈಸಿದ ಶುಭ್​ಮನ್ ಗಿಲ್

    35 ಎಸೆತಗಳಲ್ಲಿ ಚೊಚ್ಚಲ ಟಿ20 ಅರ್ಧಶತಕ ಬಾರಿಸಿದ ಶುಭ್​ಮನ್ ಗಿಲ್

    IND 118/2 (12)

      

  • 01 Feb 2023 07:51 PM (IST)

    IND vs NZ 3rd T20 Live Score: ಸೂರ್ಯನ ಸಿಕ್ಸ್

    ಸೋಧಿ ಎಸೆತದಲ್ಲಿ ಮಿಡ್ ವಿಕೆಟ್​ ಬೌಂಡರಿಯತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್

    IND 109/2 (10.4)

      

  • 01 Feb 2023 07:46 PM (IST)

    IND vs NZ 3rd T20 Live Score: ಶತಕ ಪೂರೈಸಿದ ಟೀಮ್ ಇಂಡಿಯಾ

    ಸ್ಯಾಂಟ್ನರ್ ಎಸೆತದಲ್ಲಿ ಫೋರ್ ಬಾರಿಸಿದ ಗಿಲ್

    10ನೇ ಓವರ್​ನಲ್ಲಿ ಶತಕ ಪೂರೈಸಿದ ಟೀಮ್ ಇಂಡಿಯಾ

    IND 102/2 (10)

      

  • 01 Feb 2023 07:40 PM (IST)

    IND vs NZ 3rd T20 Live Score: 2ನೇ ವಿಕೆಟ್ ಪತನ

    ಸೋಧಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ನಲ್ಲಿ ಕ್ಯಾಚ್…22 ಎಸೆತಗಳಲ್ಲಿ 44 ರನ್​ ಬಾರಿಸಿ ರಾಹುಲ್ ತ್ರಿಪಾಠಿ ಔಟ್

    IND 87/2 (8.2)

     

  • 01 Feb 2023 07:39 PM (IST)

    IND vs NZ 3rd T20 Live Score: ರಾಹುಲ್-ಅಬ್ಬರ

    ಇಶ್ ಸೋಧಿ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ರಾಹುಲ್ ತ್ರಿಪಾಠಿ

    IND 87/1 (8.1)

     

  • 01 Feb 2023 07:36 PM (IST)

    IND vs NZ 3rd T20 Live Score: ಭರ್ಜರಿ ಸಿಕ್ಸ್

    ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರಾಹುಲ್ ತ್ರಿಪಾಠಿ

    IND 80/1 (7.3)

     

  • 01 Feb 2023 07:34 PM (IST)

    IND vs NZ 3rd T20 Live Score: ತ್ರಿಪಾಠಿ-ಗಿಲ್ ಉತ್ತಮ ಜೊತೆಯಾಟ

    IND 69/1 (7)

      

  • 01 Feb 2023 07:31 PM (IST)

    IND vs NZ 3rd T20 Live Score: 6 ಓವರ್ ಮುಕ್ತಾಯ

    IND 58/1 (6)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – ರಾಹುಲ್ ತ್ರಿಪಾಠಿ ಬ್ಯಾಟಿಂಗ್

  • 01 Feb 2023 07:27 PM (IST)

    IND vs NZ 3rd T20 Live Score: ತ್ರಿಪಾಠಿ-ಪಾರ್ಟಿ ಶುರು

    ಫರ್ಗುಸನ್ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ತ್ರಿಪಾಠಿ

    ಮರು ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿ ಮಿಂಚಿದ ರಾಹುಲ್ ತ್ರಿಪಾಠಿ

    IND 55/1 (5.3)

      

  • 01 Feb 2023 07:24 PM (IST)

    IND vs NZ 3rd T20 Live Score: ಶುಭ್​ಮನ್ ಅಬ್ಬರ

    ಟಿಕ್ನರ್ ಓವರ್​ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಶುಭ್​ಮನ್ ಗಿಲ್

    IND 43/1 (4.5)

      

  • 01 Feb 2023 07:22 PM (IST)

    IND vs NZ 3rd T20 Live Score: ಕ್ಲಾಸಿಕ್ ಶಾಟ್

    ಟಿಕ್ನರ್ ಎಸೆತದಲ್ಲಿ ಮಿಡ್ ವಿಕೆಟ್​ ಬೌಂಡರಿಯತ್ತ ಅತ್ಯಾಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

    ಮರು ಎಸೆತದಲ್ಲಿ ಲಾಂಗ್ ಆಫ್​ನತ್ತ ಮತ್ತೊಂದು ಬೌಂಡರಿ

    IND 39/1 (4.3)

      

  • 01 Feb 2023 07:19 PM (IST)

    IND vs NZ 3rd T20 Live Score: 4ನೇ ಓವರ್ ಮುಕ್ತಾಯ

    IND 30/1 (4)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – ರಾಹುಲ್ ತ್ರಿಪಾಠಿ ಬ್ಯಾಟಿಂಗ್

  • 01 Feb 2023 07:14 PM (IST)

    IND vs NZ 3rd T20 Live Score: ಗಿಲ್ ಶುಭಾರಂಭ

    ಫರ್ಗುಸನ್ ಎಸೆತದಲ್ಲಿ ಆಫ್​ಸೈಡ್​ನತ್ತ ಕಲಾತ್ಮಕ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

    IND 24/1 (2.5)

      

  • 01 Feb 2023 07:13 PM (IST)

    IND vs NZ 3rd T20 Live Score: ರಾಹುಲ್ ಸ್ಕೂಪ್

    ಲಾಕಿ ಫರ್ಗುಸನ್ ಎಸೆತದಲ್ಲಿ ಹಿಂಬದಿಯತ್ತ ಸ್ಕೂಪ್ ಶಾಟ್ ಮೂಲಕ ಫೋರ್ ಬಾರಿಸಿದ ರಾಹುಲ್ ತ್ರಿಪಾಠಿ

    IND 19/1 (2.3)

      

  • 01 Feb 2023 07:11 PM (IST)

    IND vs NZ 3rd T20 Live Score: 2 ಓವರ್ ಮುಕ್ತಾಯ

    ಬ್ರೇಸ್​ವೆಲ್ ಎಸೆತದಲ್ಲಿ ಫೋರ್ ಬಾರಿಸಿದ ಶುಭ್​ಮನ್ ಗಿಲ್

    IND 14/1 (2)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – ರಾಹುಲ್ ತ್ರಿಪಾಠಿ ಬ್ಯಾಟಿಂಗ್

  • 01 Feb 2023 07:07 PM (IST)

    IND vs NZ 3rd T20 Live Score: ಮೊದಲ ವಿಕೆಟ್ ಪತನ

    ಮೈಕೆಲ್ ಬ್ರೇಸ್​ವೆಲ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಇಶಾನ್ ಕಿಶನ್ (1)

    IND 7/1 (1.2)

      

  • 01 Feb 2023 07:05 PM (IST)

    IND vs NZ 3rd T20 Live Score: ಮೊದಲ ಓವರ್ ಮುಕ್ತಾಯ

    ಟೀಮ್ ಇಂಡಿಯಾ ಶುಭಾರಂಭ

    IND 6/0 (1)

      

  • 01 Feb 2023 07:04 PM (IST)

    IND vs NZ 3rd T20 Live Score: ವಾಟ್ ಎ ಶಾಟ್

    ಲಿಸ್ಟರ್​ ಎಸೆತದಲ್ಲಿ ಆಕರ್ಷಕ ಕವರ್​ ಡ್ರೈವ್ ಫೋರ್ ಬಾರಿಸಿದ ಶುಭ್​ಮನ್ ಗಿಲ್

    IND 5/0 (0.5)

      

  • 01 Feb 2023 07:00 PM (IST)

    IND vs NZ 3rd T20 Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ

    ಆರಂಭಿಕರು- ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್

    ಮೊದಲ ಓವರ್- ಬೆನ್ ಲಿಸ್ಟರ್

  • 01 Feb 2023 06:42 PM (IST)

    IND vs NZ 3rd T20 Live Score: ಭಾರತ ತಂಡದಿಂದ ಕಣಕ್ಕಿಳಿಯುವ ಕಲಿಗಳು

    ಟೀಮ್ ಇಂಡಿಯಾ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಕುಮಾರ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಕುಲ್ದೀಪ್ ಯಾದವ್.

  • 01 Feb 2023 06:39 PM (IST)

    IND vs NZ 3rd T20 Live Score: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿವೆ

    ಟೀಮ್ ಇಂಡಿಯಾ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಕುಮಾರ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಕುಲ್ದೀಪ್ ಯಾದವ್.

    ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಇಶ್ ಸೋಧಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಬ್ಲೇರ್ ಟಿಕ್ನರ್

  • 01 Feb 2023 06:35 PM (IST)

    IND vs NZ 3rd T20 Live Score: ಟಾಸ್ ಗೆದ್ದ ಟೀಮ್ ಇಂಡಿಯಾ

    India vs New Zealand 3rd T20: ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ.

  • 01 Feb 2023 06:19 PM (IST)

    IND vs NZ 3rd T20 Live Score: ಭಾರತ-ನ್ಯೂಜಿಲೆಂಡ್ ಫೈನಲ್ ಫೈಟ್

    ಟಾಸ್ – 6. 30 ಕ್ಕೆ

    ಪಂದ್ಯ ಶುರು- 7 ಗಂಟೆಗೆ

  • Published On - Feb 01,2023 6:08 PM

    Follow us
    ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
    ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
    ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
    ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
    ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
    ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
    ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
    ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
    ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
    ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
    '777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
    '777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
    ‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
    ‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
    ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
    ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
    ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
    ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
    ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ
    ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ