‘ಅಪ್ಪಾಜಿ ಸಿನಿಮಾದ ಕೊನೆಯ ಶಾಟ್ ಅಪ್ಪುನ ಮಣ್ಣು ಮಾಡಿದಲ್ಲೇ ತೆಗೆದಿದ್ದು’; ಭಾವುಕರಾದ ರಾಘಣ್ಣ
ಪುನೀತ್ ಅವರನ್ನು ಮಣ್ಣು ಮಾಡಿದ ಜಾಗದಲ್ಲೇ ರಾಜ್ಕುಮಾರ್ ಕೊನೆಯ ಸಿನಿಮಾದ ಶಾಟ್ ಅನ್ನು ತೆಗೆಯಲಾಗಿತ್ತು. ಈ ಬಗ್ಗೆ ರಾಘಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನ ಹೊಂದಿ ಒಂದು ವರ್ಷ ಕಳೆದು ಹೋಗಿದೆ. ಅವರಿಲ್ಲ ಎಂಬ ನೋವನ್ನು ಯಾರಿಂದಲೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್ ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಮಣ್ಣು ಮಾಡಲಾಗಿದೆ. ಪುನೀತ್ ಅವರನ್ನು ಮಣ್ಣು ಮಾಡಿದ ಜಾಗದಲ್ಲೇ ರಾಜ್ಕುಮಾರ್ (Rajkumar) ಕೊನೆಯ ಸಿನಿಮಾದ ಶಾಟ್ ಅನ್ನು ತೆಗೆಯಲಾಗಿತ್ತು. ಈ ಬಗ್ಗೆ ರಾಘಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Latest Videos
Latest Videos