ಹೊಸ ಅವತಾರದಲ್ಲಿ 'ಉಪ್ಪೇನಾ' ನಟಿ ಕೃತಿ ಶೆಟ್ಟಿ
ಬಹುಭಾಷಾ ನಟಿ ಕೃತಿ ಶೆಟ್ಟಿ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
ಸ್ವತಃ ತಾಯಿ ನೀತಿ ಶೆಟ್ಟಿ ವಿನ್ಯಾಸಗೊಳಿಸಿರುವ ಬಟ್ಟೆಯಲ್ಲಿ ಕೃತಿ ಶೆಟ್ಟಿ.
ಸಣ್ಣ ವಯಸ್ಸಿಲ್ಲಿಯೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಕೃತಿ, ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಸೌತ್ ನಟಿ ಕೃತಿ ಹೊಸ ಲುಕ್ಗೆ ಅಭಿಮಾನಿಗಳು ಲೈಕುಗಳ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಕೃತಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಸದ್ಯ ಇನ್ಸ್ಟಾಗ್ರಾಮ್ನಲ್ಲಿ 6 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಇದೀಗಾ ಜಯಂ ರವಿ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ 'ಜೀನಿ' ಯಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿರುವ ಕೃತಿ.