ದೇಹದಲ್ಲಿ ರಕ್ತಪರಿಚಲನೆ ಸುಧಾರಿಸುವ ಯೋಗ ಭಂಗಿಗಳು

ದೇಹದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಸಹಾಯಕವಾಗುವ ಯೋಗ ಭಂಗಿಗಳು ಇಲ್ಲಿವೆ.

ಯೋಗ ಭಂಗಿಗಳು

ಸೇತುವೆಯ ಭಂಗಿ ಮೆದುಳು ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ.

ಸೇತುಬಂಧಾಸನ

ಈ ಒಂಟೆ ಭಂಗಿಯು ರಕ್ತದ ಹರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.

ಉಸ್ತ್ರಾಸನ

ನಾಯಿಯ ಭಂಗಿಯು ದೇಹ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುವಲ್ಲಿ ಸಹಾಯಕವಾಗಿದೆ.

ಶ್ವಾನಾಸನ

ಈ ಹಾವಿನ ಭಂಗಿಯು ಹೃದಯ, ಬೆನ್ನು ಮೂಳೆಯಲ್ಲಿನ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ.

ಭುಜಂಗಾಸನ

ಕುರ್ಚಿಯ ರೀತಿಯಲ್ಲಿ ಕೂರುವ ಈ ಭಂಗಿಯು ರಕ್ತ ಪರಿಚಲನೆಯನ್ನು ಸುಧಾರಿಸುವಲ್ಲಿ ಸಹಾಯಕವಾಗಿದೆ.

ಉತ್ಕಟಾಸನ

ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿ ಯೋಗಾಸನ ಸಾಕಷ್ಟು ಪ್ರಯೋಜನಕಾರಿಯಾಗಿದೆ. 

ಯೋಗ ಮತ್ತು ಆರೋಗ್ಯ