ಲೈಂಗಿಕ ಬಯಕೆಯನ್ನು ಹೆಚ್ಚಿಸುವ ಸಲಹೆಗಳು ಇಲ್ಲಿವೆ

ಉತ್ತಮ ಲೈಂಗಿಕ ಜೀವನಕ್ಕಾಗಿ ಆಹಾರ ಪ್ರಮುಖ ಅಂಶವಾಗಿದೆ. ಆದರೆ ಜೀವನಶೈಲಿಯ ಆಯ್ಕೆಗಳು, ಒತ್ತಡ ಮತ್ತು ಫಿಟ್‌ನೆಸ್ ಕೂಡ ಉತ್ತಮ ಲೈಂಗಿಕ ಜೀವನಕ್ಕಾಗಿ ಕಾರಣಗಳಾಗಿವೆ

ನೀವು ಉತ್ತಮ ಲೈಂಗಿಕ ಜೀವನ ಅನುಭವಿಸುತ್ತಿಲ್ಲದಿದ್ದರೆ ಅದಕ್ಕೆ ಒತ್ತಡ ಕೂಡ ಕಾರಣವಾಗುಬಹುದು.  ಇದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಹೀಗಾಗಿ ಆದಷ್ಟು ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಉತ್ತಮ ಮತ್ತು ಪೌಷ್ಟಿಕಾಂಶ ಆಹಾರ ಸೇವನೆಯಿಂದ ನಿಮ್ಮಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ 

ಆವಕಾಡೊಗಳು (Avocados)

ವಾಲ್ನಟ್ಸ್ (walnuts)

ಬದಾಮಿ

ಸಿಂಪಿಗಳು (oysters)

ಸೇಬುಹಣ್ಣು