17 August 2023

17 August 2023

ತುಲಾದಿಂದ ಮೀನ ವರೆಗಿನ ರಾಶಿಯವರು ಯಾವ ಕಾರಣಕ್ಕೆ ಒಬ್ಬರನ್ನು ತಮಗೆ ಬೇಡ ಎಂದುಕೊಳ್ಳುತ್ತಾರೆ?

ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಅಂತ ಯಾವ ರಾಶಿಯವರಿಗೆ ಯಾವಾಗ ಅನಿಸುತ್ತದೆ ಎಂಬುದರ ಬಗ್ಗೆ ಇಲ್ಲಿ ತಿಳಿಯಿರಿ.

ರಾಶಿ ಚಕ್ರ

ಇವರು ಹಣದ ವಿಚಾರದಲ್ಲಿ ಒಬ್ಬ ವ್ಯಕ್ತಿಯಿಂದ ಹಣ ವಾಪಸ್ ಪಡೆಯುವ ತನಕ ಚೆನ್ನಾಗಿದ್ದು, ಆ ನಂತರ ದಿಢೀರನೆ ಅವಾಯ್ಡ್ ಮಾಡಿ ಬಿಡುತ್ತಾರೆ.

ತುಲಾ

ಯಾವುದೇ ಘಟನೆಯನ್ನು ಈ ರಾಶಿಯವರು ನೋಡುವ ರೀತಿಯೇ ಬೇರೆ. ದುಡ್ಡು ಮುಖ್ಯವಲ್ಲ,ಸಮಯವೂ ಮುಖ್ಯವಲ್ಲ. ಹೀಗೆ ಒಬ್ಬ ವ್ಯಕ್ತಿಗೆ ಹೇಗೆ ಬೇಕೋ ಹಾಗೆ ಅನುಕೂಲ ಮಾಡಿಕೊಡುತ್ತಾರೆ.

ವೃಶ್ಚಿಕ

ಬಹಳ ಬೇಗ ಇಷ್ಟವಾಗುವಂಥ ವ್ಯಕ್ತಿತ್ವ ಇವರದು. ಆದರೆ ಸ್ನೇಹಿತರು ಪ್ರತಿಯೊಂದಕ್ಕೂ ಇವರ ಸಲಹೆ ಕೇಳುತ್ತಿದ್ದಾರೆ. ಆದರೆ ಹತ್ತಿರ ಆಗುತ್ತಿದ್ದಂತೆ ಮತ್ತೆ ದೂರ ಆಗಲು ಪ್ರಯತ್ನಿಸುತ್ತಾರೆ.

ಧನುಸ್ಸು

ಇವರಲ್ಲಿ ಭಾವುಕತೆ ಕಡಿಮೆ. ಅರ್ಥಾತ್ ಭಾವನೆಗಳೇ ಮುಖದ ಮೇಲೆ ತೋರುವುದು ಕಡಿಮೆ.ಫೋನ್ ಸ್ವಿಚ್ ಆಫ್ ತಲೆ ತಪ್ಪಿಸಿಕೊಂಡು ಓಡಾಡುವುದು, ಇವರು ಅನುಸರಿಸುವ ವಿಧಾನ.

ಮಕರ

ಈ ರಾಶಿಯವರಿಗೆ ಸ್ನೇಹಿತರು ಕಡಿಮೆ. ಯಾರಾದರೂ ಇವರಿಂದ ತಮಗೆ ಎಂದಿಗಾದರೂ ಸಹಾಯ ಆಗಬಹುದು ಎಂದುಕೊಂಡರೋ ಕ್ಷಮಿಸಿ, ಅವರು ಸದ್ಯಕ್ಕೆ ಬಿಜಿ ಇದ್ದಾರೆ.

ಕುಂಭ

ಎಲ್ಲ ಸಮಯದಲ್ಲೂ ಎಂಥ ಸಮಯದಲ್ಲೂ ಸ್ನೇಹಿತರು ಒಂದೇ ಥರ ಇರಬೇಕು ಎಂಬುದು ಇವರ ನಿರೀಕ್ಷೆ.ಇವರಿಗೆ ಬೇಡ ಅನಿಸಿದ ವ್ಯಕ್ತಿಗೆ ಬೇಸರ ಆಗುವ ಮಟ್ಟಿಗೆ ಕೈಗೆ ಸಿಗದೆ ದೂರ ಹೋಗುತ್ತಾರೆ.

ಮೀನ