ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಆಹಾರಗಳು
15 August 2023
ಕಡಿಮೆ ಪ್ರಮಾಣದಲ್ಲಿ ಉಪ್ಪು ಸೇವಿಸಿ. ಹೆಚ್ಚಿನ ಉಪ್ಪಿನ ಸೇವನೆ ರಕ್ತದೊತ್ತಡಕ್ಕೆ ಕಾರಣವಾಗಬಹುದು.
ಊಟದ ನಂತರ ಹಣ್ಣು ಸೇವನೆ ಅಥವಾ ಊಟದಲ್ಲಿ ತರಕಾರಿಗಳನ್ನು ಜೋಡಿಸಿಕೊಳ್ಳಿ.
ಹೆಚ್ಚುವರಿ ಸಕ್ಕರೆ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟದ ಪ್ರಮಾಣ ಹೆಚ್ಚಲು ಕಾರಣವಾಗಬಹುದು.
ಚಿಪ್ಸ್, ಕುಕ್ಕೀಸ್, ಚಾಕೋಲೇಟ್ ಮುಂತಾದ ತಿಂಡಿಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ.
ಆಲ್ಕೋಹಾಲ್ನಲ್ಲಿ ಕ್ಯಾಲೋರಿಗಳು ಭಾರೀ ಪ್ರಮಾಣದಲ್ಲಿ ಇರುವುದರಿಂದ ಸೇವನೆ ಮಿತಿಗೊಳಿಸಿ.
ಮಿಟಮಿನ್ ಹಾಗೂ ಖನಿಜಗಳು ಹೇರಳವಾಗಿರುವ ಆಹಾರಗಳನ್ನು ಸೇವಿಸಿ.
ನೀವು ಮಧುಮೇಹಿಗಳಾಗಿದ್ದರೆ ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡುವ ಮುನ್ನ ವೈದ್ಯರನ್ನು ಭೇಟಿ ಮಾಡಿ.
ಮತ್ತಷ್ಟು ಓದಿ: