ಬೆಳಗ್ಗಿನ ಉಪಹಾರದಲ್ಲಿ ಈ ರೀತಿ ಸ್ಮೂದಿ ತಯಾರಿಸಿ ಸವಿಯಿರಿ
17 August 2023
ಬೆಳಗ್ಗಿನ ಉಪಹಾರವು ನಿಮಗೆ ಇಡೀ ದಿನ ಶಕ್ತಿ ನೀಡುವಲ್ಲಿ ಸಹಾಯಕವಾಗಿದೆ.
17 August 2023
ಬೆಳಗ್ಗೆ ಹಾಲು, ಮೊಸರಿನ ಸೇವನೆಯ ಬದಲಿಗೆ ಎಳನೀರನ್ನು ಸೇರಿಸಿಕೊಳ್ಳಿ.
17 August 2023
ಬೆಳಗ್ಗಿನ ಸ್ಮೂದಿಯಲ್ಲಿ ಚಾಕೋಲೇಟ್ ಪೌಡರ್ ಸೇರಿಸಿ. ಇದರಲ್ಲಿ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ.
17 August 2023
ಸೋಯಾ ಹಾಲಿನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಸಮೃದ್ದವಾಗಿರುವುದರಿಂದ ಬೆಳಗ್ಗೆ ಕುಡಿಯುವುದು ಉತ್ತಮ.
17 August 2023
ಬೆಳಗ್ಗೆ ಕುಡಿಯುವ ಸ್ಮೂದಿಯಲ್ಲಿ ಕ್ಯಾರೆಟ್ ಸೇರಿಸಿಕೊಳ್ಳುವುದು, ದೃಷ್ಟಿ ಸುಧಾರಿಸುವಲ್ಲಿ ಸಹಾಯಕವಾಗಿದೆ.
17 August 2023
ಇದಲ್ಲದೇ ಪಾಲಕ್ ಸೊಪ್ಪು ಸೇರಿಸಿ, ಬೆಳಗ್ಗಿನ ಜಾವ ಕುಡಿಯುವುದು ಆರೋಗ್ಯಕ್ಕೂ ಒಳ್ಳೆಯದು.
17 August 2023
ನಿಮ್ಮ ಬೆಳಗ್ಗಿನ ಸ್ಮೂದಿಯನ್ನು ಇನ್ನಷ್ಟು ಆರೋಗ್ಯಕರಗೊಳಿಸಲು ಒಂದು ಚಿಟಿಕೆ ದಾಲ್ಚಿನಿ ಪುಡಿ ಸೇರಿಸಿ.
17 August 2023
ಪೀನಟ್ ಬಟರ್ ಸ್ಮೂದಿಗೆ ರುಚಿಯನ್ನು ನೀಡುವುದರ ಜೊತೆಗೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
17 August 2023
ಮತ್ತಷ್ಟು ಓದಿ: