10 August 2023
ಪುರುಷರಲ್ಲೇ ಯಾಕೆ ಬೋಳು ತಲೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ?
Pic credit - Pexels
10 August 2023
ಮಹಿಳೆಯರಿಗಿಂತ ಹೆಚ್ಚಾಗಿ ಪರುಷರಲ್ಲೇ ಬೋಳು ತಲೆಯ ಸಮಸ್ಯೆ ಹೆಚ್ಚಾಗಿ ಕಂಡುಬರಲು ಕಾರಣ ಏನೆಂದು ಇಲ್ಲಿ ತಿಳಿದುಕೊಳ್ಳಿ.
Pic credit - Pexels
10 August 2023
ಬೋಳು ತಲೆಯ ಸಮಸ್ಯೆಗೆ ಪ್ರಮುಖ ಕಾರಣ ದೇಹದಲ್ಲಿನ ಹಾರ್ಮೋನ್ ಬದಲಾವಣೆ.
Pic credit - Pexels
10 August 2023
ವಿಜ್ಞಾನಿಗಳ ಪ್ರಕಾರ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಮಟ್ಟವು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಇರುತ್ತದೆ.
Pic credit - Pexels
10 August 2023
ಈ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಬೋಳು ತಲೆ ಸಮಸ್ಯೆಗೆ ಪ್ರಮುಖ ಕಾರಣ.
Pic credit - Pexels
10 August 2023
ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟ ಹೆಚ್ಚಾದಾಗ ಕೂದಲ ಬೇರು ದುರ್ಬಲಗೊಳ್ಳುತ್ತದೆ.
Pic credit - Pexels
10 August 2023
ಜೊತೆಗೆ ಕೂದಲ ಕಿರುಚೀಲದ ಮೇಲೆ ಹಾನಿಯುಂಟು ಮಾಡುತ್ತದೆ. ಪರಿಣಾಮ ಕೂದಲು ಉದುರಲು ಕಾರಣವಾಗುತ್ತದೆ.
Pic credit - Pexels
10 August 2023
ಇದಲ್ಲದೇ ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಬೋಳು ತಲೆಯ ಸಮಸ್ಯೆಗೆ ಕಾರಣವಾಗಬಹುದು.
Pic credit - Pexels