13 August 2023
ಲೈಮ್ ಡಿಸೀಸ್ ಎಂದರೇನು? ಕಾರಣ ಮತ್ತು ಚಿಕಿತ್ಸೆಗಳ ವಿವರ ಇಲ್ಲಿದೆ
13 August 2023
ಲೈಮ್ ರೋಗವು ಬೊರೆಲಿಯಾ ಬರ್ಗ್ಡೋರ್ಫೆರಿ ಎಂಬ ಬ್ಯಾಕ್ಟೀರಿಯಾದ ಸೋಂಕು.
13 August 2023
ಈ ಕಾಯಿಲೆಗಳನ್ನು ವೆಕ್ಟರ್ ಬೋರ್ನ್ ಡಿಸೀಸಸ್ ಎಂದು ಕರೆಯುತ್ತಾರೆ.
13 August 2023
ಲೈಮ್ ಕಾಯಿಲೆ ಎಂದರೇನು? ಅದರ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆಯ ಬಗ್ಗೆ ಇಲ್ಲಿದೆ ಮಾಹಿತಿ.
13 August 2023
ಲೈಮ್ ಕಾಯಿಲೆ ರಕ್ತ ಹೀರುವ ಕೀಟಗಳ ಕಡಿತದಿಂದ ಉಂಟಾಗುವ ಕಾಯಿಲೆಯಾಗಿದೆ.
13 August 2023
ಬೊರೆಲಿಯಾ ಬ್ಯಾಕ್ಟೀರಿಯಾದ ಸೋಂಕು ಹೊಂದಿರುವ ಕೀಟವನ್ನು ಜಿಂಕೆ ಉಣ್ಣೆಗಳು ಎಂದೂ ಕರೆಯುತ್ತಾರೆ.
13 August 2023
ಈ ಉಣ್ಣೆಗಳು ಸಾಮಾನ್ಯವಾಗಿ ಹುಲ್ಲುಗಾವಲು ಹಾಗು ಪ್ರಾಣಿಗಳ ಚರ್ಮಕ್ಕೆ ಸುಲಭವಾಗಿ ಅಂಟಿಕೊಳ್ಳಬಲ್ಲವು.
13 August 2023
ಈ ಉಣ್ಣೆಗಳು ಕಚ್ಚಿದ ಜಾಗ ನೋವಿನಿಂದ ಕೂಡಿದ ಕೆಂಪು, ವೃತ್ತಾಕಾರದ ದದ್ದುಗಳಿಂದ ಕೂಡಿರುತ್ತದೆ.
13 August 2023
ನಿಮಗೆ ಸಾಮಾನ್ಯವಾಗಿ ಕೀಟ ಕಚ್ಚಿದ್ದು ತಿಳಿದ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಗತ್ಯ.
ಮತ್ತಷ್ಟು ಓದಿ: