11 August 2023
ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿರುವ ಏಲಕ್ಕಿಯ ಆರೋಗ್ಯ ಪ್ರಯೋಜನಗಳು ಇಲ್ಲಿವೆ
Pic credit - Pinterest
11 August 2023
ಭಾರತದ ಹಲವಾರು ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿಯು ಪ್ರಮುಖವಾದುದು.
Pic credit - Pinterest
11 August 2023
ಕೇವಲ ಸುವಾಸನೆ ಮಾತ್ರವಲ್ಲದೇ ಏಲಕ್ಕಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
Pic credit - Pinterest
11 August 2023
ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು ಸಾಂಪ್ರದಾಯಿಕ ಔಷಧಿ ತಯಾರಿಕೆಯಲ್ಲೂ ಬಳಸಲಾಗಿದೆ.
Pic credit - Pinterest
11 August 2023
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಏಲಕ್ಕಿಯ ಆ್ಯಂಟಿ ಆಕ್ಸಿಡಂಟ್ ಗುಣ ಬಹಳ ಪ್ರಯೋಜನಕಾರಿ.
Pic credit - Pinterest
11 August 2023
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಏಲಕ್ಕಿ ಶತಮಾನಗಳಿಂದ ಉಪಯೋಗಿಸಲಾಗುತ್ತಿದೆ.
Pic credit - Pinterest
11 August 2023
ಸಂಶೋಧಕರ ಪ್ರಕಾರ ಮಾನವರನ್ನು ಕಾಡುವ ಅಲ್ಸರ್ ಗಳ ಚಿಕಿತ್ಸೆಯಲ್ಲೂ ಏಲಕ್ಕಿ ಪ್ರಯೋಜನಕಾರಿಯಾಗಿದೆ.
Pic credit - Pinterest
11 August 2023
ಊಟದ ನಂತರ ಏಲಕ್ಕಿಯನ್ನು ತಿಂದರೆ ಬಾಯಿಂದ ದುರ್ವಾಸನೆ ಸಮಸ್ಯೆಗೆ ಉತ್ತಮ ಚಿಕಿತ್ಸೆ.
Pic credit - Pinterest
11 August 2023
ಆತಂಕ ಮತ್ತು ಒತ್ತಡಗಳಿಂದ ಬಳಲುವವರು ಏಲಕ್ಕಿ ಸೇವಿಸುವುದು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಉತ್ತಮ.
Pic credit - Pinterest