ಯಾವುದೇ ವ್ಯಾಯಾಮ ಮಾಡದೇ ದೇಹದ ತೂಕ ಇಳಿಸುವುದು ಹೇಗೆ ಗೊತ್ತಾ?
ನೀವು ಯಾವುದೇ ವ್ಯಾಯಾಮ ಮಾಡದೆ ದೇಹದ ತೂಕವನ್ನು ಇಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
ಆಗಾಗ ತಿನ್ನುವ ಅಭ್ಯಾಸ ಬಿಟ್ಟು ಬಿಡಿ. ಕಡಿಮೆ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ.
ಸಂಸ್ಕರಿಸಿದ ಆಹಾರವನ್ನು ಬಿಟ್ಟು, ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ಆಹಾರ ಸೇವಿಸಿ.
ಆಹಾರವನ್ನು ನಿಧಾನವಾಗಿ ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ದಿನಕ್ಕೆ ಕನಿಷ್ಟ 8 ಗಂಟೆಗಳ ಕಾಲ ನಿದ್ದೆ ಮಾಡಿ.
ಯಾವುದೇ ವ್ಯಾಯಾಮವಿಲ್ಲದೇ ತೂಕ ಕಳೆದುಕೊಳ್ಳಲು ದಿನಕ್ಕೆ 3 ಲೀ ನೀರು ಕುಡಿಯಿರಿ.
ಕಾರ್ಬೋನೇಟೆಡ್ ಅಥವಾ ಅಧಿಕ ಸಕ್ಕರೆಯುಳ್ಳ ಪಾನೀಯಗಳನ್ನು ತ್ಯಜಿಸಿ.
ಮತ್ತಷ್ಟು ಓದಿ: