09 August 2023
ನಿಮ್ಮ ಅಡುಗೆ ಕೋಣೆ ವಿನ್ಯಾಸಗೊಳಿಸುವಾಗ ಈ ತಪ್ಪುಗಳನ್ನು ಮಾಡದಿರಿ
Pic credit - Pinterest
09 August 2023
ಅಡುಗೆ ಕೋಣೆಯನ್ನು ವಿನ್ಯಾಸಗೊಳಿಸುವಾಗ ವಾಸ್ತು ಸಲಹೆಗಳನ್ನು ಪಾಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.
Pic credit - Pinterest
09 August 2023
ಅಡುಗೆ ಕೋಣೆಯು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿರಬೇಕು ಎಂದು ವಾಸ್ತುಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.
Pic credit - Pinterest
09 August 2023
ವಾಸ್ತುಶಾಸ್ತ್ರಜ್ಞರ ಪ್ರಕಾರ ಸಿಂಕ್ ಮತ್ತು ಗ್ಯಾಸ್ ಸ್ಟೌವ್ ಪರಸ್ಪರ ವಿರುದ್ಧ ದಿಕ್ಕಿನಲ್ಲಿರಬೇಕು.
Pic credit - Pinterest
09 August 2023
ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಲು ಯಾವಾಗಲೂ ಅಡುಗೆ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
Pic credit - Pinterest
09 August 2023
ಅಡುಗೆ ಕೋಣೆಯ ಗೋಡೆಗಳು ಯಾವಾಗಲೂ ತಿಳಿ ಬಣ್ಣದಲ್ಲಿರಲಿ. ಗಾಢ ಬಣ್ಣ ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು.
Pic credit - Pinterest
09 August 2023
ವಾಸ್ತು ಪ್ರಕಾರ ಗ್ಯಾಸ್ ಸ್ಟೌವ್ ಪಕ್ಕದಲ್ಲಿ ರೆಫ್ರಿಜರೇಟರ್ ಇಡಬೇಡಿ. ಬೆಂಕಿ ಮತ್ತು ತಂಪು ಒಟ್ಟಿಗಿರುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.
Pic credit - Pinterest
09 August 2023
ಮುರಿದ ಉಪಕರಣ, ಮುರಿದ ಪ್ಲೇಟ್,ಗ್ಲಾಸ್ಗಳನ್ನು ಎಂದಿಗೂ ಅಡುಗೆ ಮನೆಯಲ್ಲಿ ಇಡಬೇಡಿ.
Pic credit - Pinterest