ಹಬ್ಬದಂದು ಮನೆಯ ಅಂದವನ್ನು ಹೆಚ್ಚಿಸುವ ವಿಭಿನ್ನ ವಿನ್ಯಾಸದ ರಂಗೋಲಿಗಳು

23 August 2023

ಮನೆಯ ಮುಂದೆ ರಂಗೋಲಿ ಬಿಡಿಸುವುದು ಮನೆಗೆ ಆಕರ್ಷಕ ನೋಟವನ್ನು ನೀಡುತ್ತದೆ.

23 August 2023

ವರಮಹಾಲಕ್ಷ್ಮಿ ಹಬ್ಬ ಇನ್ನೇನು ಹತ್ತಿರದಲ್ಲಿದೆ. ಸುಮಂಗಲಿಯರು ಈ ಹಬ್ಬವನ್ನು ಬಹಳ ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ.

23 August 2023

ಈ ಬಾರಿಯ ಹಬ್ಬದಂದು ಈ ಕೆಲವು ವಿಭಿನ್ನ ವಿನ್ಯಾಸದ ರಂಗೋಲಿಗಳು ಬಿಡಿಸಿ ಮನೆಯ ನೋಟವನ್ನು ಹೆಚ್ಚಿಸಿ.

23 August 2023

ಈ ವರ್ಷ  ವರಮಹಾಲಕ್ಷ್ಮೀ ವ್ರತವನ್ನು ಶ್ರಾವಣ ಮಾಸದ ಕೊನೆಯ ಶುಕ್ರವಾರ ಆಗಸ್ಟ್ 25 ರಂದು ಆಚರಿಸಲಾಗುತ್ತದೆ.

23 August 2023

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ಮೆಚ್ಚಿಸಲು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ.

23 August 2023

ಮನೆಯ ಮಹಿಳೆಯರು ಮನೆಯ ಮುಂದೆ ಕ್ರಿಯಾತ್ಮಕವಾಗಿ ರಂಗೋಲಿಗಳನ್ನು ಬಿಡಿಸುತ್ತಾರೆ.

23 August 2023

ಆದ್ದರಿಂದ ಈ ಹಬ್ಬದ ಸಂಭ್ರಮಕ್ಕೆ ನಿಮಗಾಗಿ ಹೊಸ ಹೊಸ ಶೈಲಿಯ ರಂಗೋಲಿಯ ಚಿತ್ರವನ್ನು ಇಲ್ಲಿ ನೀಡಲಾಗಿದೆ. 

23 August 2023