ಟೊಮೆಟೋ ಆಯ್ತು; ಇದೀಗಾ ಸೊಪ್ಪು ಧರಿಸಿ ಬಂದ ಊರ್ಫಿ
ಸದಾ ಅರೆ ಬರೆ ವಿಚಿತ್ರ ವಿನ್ಯಾಸದ ಉಡುಪುಗಳ ಮೂಲಕ ಸುದ್ದಿಯಲ್ಲಿರುವ ಊರ್ಫಿ ಜಾವೇದ್
ಇದೀಗಾ ಸೊಪ್ಪು ಹಿಡಿದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಳ್ಳಿಗಳಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಉಡುಪು ಎಂದು ಬರೆದುಕೊಂಡಿದ್ದಾರೆ.
ಸ್ವತಃ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಹಂಚಿಕೊಂಡ ಊರ್ಫಿ
ಇದೀಗಾ ನಟಿಯ ಹೊಸ ಅವತಾದ ಎಲ್ಲೆಡೆ ವೈರಲ್ ಆಗಿದೆ.
ಊರ್ಫಿಯ ವಿಚಿತ್ರ ಅವತಾರಕ್ಕೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ತನ್ನ ವಿಚಿತ್ರ ಅವತಾರಗಳಿಂದಲೇ ಇನ್ಸ್ಟಾಗ್ರಾಮ್ನಲ್ಲಿ 4.2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.