ವಿಟಮಿನ್ ಇ ಎಣ್ಣೆಯನ್ನು ತುಟಿಗಳ ಮೇಲೆ ನಿಧಾನವಾಗಿ ಹಚ್ಚಿ.
ತೆಂಗಿನ ಎಣ್ಣೆಯನ್ನು ಕೂಡ ಸೇರಿಸಿ.
ಚರ್ಮ ಹಾಗೂ ತುಟಿಗಳಿಗೆ ಸ್ಕ್ರಬ್ ಮಾಡಿ.
ಕ್ಯಾಸ್ಟರ್ ಆಯಿಲ್ನಿಂದ ಮಸಾಜ್ ಮಾಡಿ.
ಸಕ್ಕರೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ತುಟಿಗಳಿಗೆ ಹಚ್ಚಿ.