ಏಕದಿನ ಏಷ್ಯಾಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಭಾರತದ ಟಾಪ್ 10 ಬ್ಯಾಟರ್ಗಳ ಪಟ್ಟಿ ಇಲ್ಲಿದೆ.
ಯುವರಾಜ್ ಸಿಂಗ್: 11 ಪಂದ್ಯಗಳ 10 ಇನ್ನಿಂಗ್ಸ್ಗಳಲ್ಲಿ 7 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಅಂಬಟಿ ರಾಯುಡು: 10 ಪಂದ್ಯಗಳ 9 ಇನ್ನಿಂಗ್ಸ್ಗಳಲ್ಲಿ 7 ಸಿಕ್ಸರ್ಗಳನ್ನು ಸಿಡಿಸಿದ್ದರು.
ಸಚಿನ್ ತೆಂಡೂಲ್ಕರ್: 23 ಪಂದ್ಯಗಳ 21 ಇನ್ನಿಂಗ್ಸ್ಗಳಲ್ಲಿ 8 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಶಿಖರ್ ಧವನ್: ಏಕದಿನ ಏಷ್ಯಾಕಪ್ನಲ್ಲಿ 9 ಪಂದ್ಯಗಳ 9 ಇನ್ನಿಂಗ್ಸ್ಗಳಲ್ಲಿ 8 ಸಿಕ್ಸರ್ಗಳನ್ನು ಬಾರಿಸಿದ್ದರು.
ಮೊಹಮ್ಮದ್ ಅಜರುದ್ದೀನ್: ಏಕದಿನ ಏಷ್ಯಾಕಪ್ನ 18 ಪಂದ್ಯಗಳ 13 ಇನ್ನಿಂಗ್ಸ್ಗಳಲ್ಲಿ 9 ಸಿಕ್ಸರ್ ಸಿಡಿಸಿದ್ದರು.
ಎಂಎಸ್ ಧೋನಿ: ಏಕದಿನ ಏಷ್ಯಾಕಪ್ನಲ್ಲಿ 19 ಪಂದ್ಯಗಳ 16 ಇನ್ನಿಂಗ್ಸ್ಗಳಲ್ಲಿ 12 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ವೀರೇಂದ್ರ ಸೆಹ್ವಾಗ್: ಏಕದಿನ ಏಷ್ಯಾಕಪ್ನ 13 ಪಂದ್ಯಗಳ 13 ಇನ್ನಿಂಗ್ಸ್ಗಳಲ್ಲಿ 12 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಸೌರವ್ ಗಂಗೂಲಿ: ಏಕದಿನ ಏಷ್ಯಾಕಪ್ನಲ್ಲಿ 13 ಪಂದ್ಯಗಳ 12 ಇನ್ನಿಂಗ್ಸ್ಗಳಲ್ಲಿ 13 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ರೋಹಿತ್ ಶರ್ಮಾ: 22 ಪಂದ್ಯಗಳ 21 ಇನ್ನಿಂಗ್ಸ್ಗಳಲ್ಲಿ 17 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಸುರೇಶ್ ರೈನಾ: 13 ಪಂದ್ಯಗಳ ಏಕದಿನ ಏಷ್ಯಾಕಪ್ನಲ್ಲಿ 18 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮತ್ತಷ್ಟು ಓದಿ