ರಕ್ತದೊತ್ತಡ (BP) ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸಹೆಗಳು
ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಿ
ಸೋಡಿಯಂ (ಉಪ್ಪು) ಸೇವನೆ ಕಡಿಮೆ ಮಾಡಿ ಮತ್ತು ಪೊಟ್ಯಾಷಿಯಮ್ ಪೋಷಕಾಂಶವಿದ್ದ ಆಹಾರವನ್ನು ಹೆಚ್ಚಾಗಿ ಸೇವಿಸಿ
ಧೂಮಪಾನ ಮಾಡಬೇಡಿ. ಇದು ನಿಮ್ಮ ಹೃದಯಕ್ಕೆ ಒತ್ತಡ ಹಾಕುತ್ತದೆ. ಇದರಿಂದ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ.
ಯೋಗ ಮತ್ತು ಧ್ಯಾನ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಹೆಚ್ಚು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಡಿ. ಒತ್ತಡ ಇದ್ದರೆ ಅದನ್ನು ಕಡಿಮೆಮಾಡಿಕೊಳ್ಳಿ