ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳು ಇಲ್ಲಿದೆ ಸಲಹೆ
ದಾಳಿಂಬೆ ರೋಗನಿರೋಧಕ ಶಕ್ತಿ ಮತ್ತು ದೇಹದಲ್ಲಿ ರಕ್ತವನ್ನು ವೃದ್ದಿಸುತ್ತದೆ
ಸೇಬು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಫ್ಲಮ್ ಇದರಲ್ಲಿ ವಿಟಮಿನ್ ಸಿ ಮತ್ತು ಖನಿಜಗಳು ಸಮೃದ್ಧವಾಗಿದೆ
ನೇರಳೆ ಇದು ಹೃದಯವನ್ನು ಆರೋಗ್ಯವಾಗಿಡುತ್ತದೆ
ಹಾಗಲಕಾಯಿ ಮಳೆಗಾಲದಲ್ಲಿ ಸೋಂಕಿನ ರೋಗ ಬರದಂತೆ ತಡೆಯುತ್ತದೆ
ನಿಂಬೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋಗಗಳು ಬರದಂತೆ ತಡೆಯುತ್ತದೆ