ಕ್ಯಾನ್ಸರ್ ಅಪಾಯದಿಂದ ದೂರವಿರಲು ಹೀಗೆ ಮಾಡಿ
ಹಸಿರು ತರಕಾರಿ ಹೆಚ್ಚು ಸೇವಿಸಿ
ಯೋಗ ಧ್ಯಾನದಂತಹ ಅಭ್ಯಾಸ ಮಾಡಿಕೊಳ್ಳಿ
ಸರಿಯಾಗಿ ನಿದ್ದೆ ಮಾಡಿ
ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ
ಧೂಮಪಾನ ನಿರ್ಬಂಧಿಸಿ
ಆಲ್ಕೋಹಾಲ್ ಸೇವನೆ ತ್ಯಜಿಸಿ
ಆಗಾಗ ವೈದ್ಯರನ್ನು ಸಂಪರ್ಕಿಸಿ