ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಪ್ರತೀ ದಿನ ಈ ಸಲಹೆ ಪಾಲಿಸಿ
24 August 2023
ಎಣ್ಣೆ ಅಥವಾ ಜಿಡ್ಡಿನಿಂದ ಕೂಡಿರುವ ಚರ್ಮವು ಹೆಚ್ಚು ಮೊಡವೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತವೆ.
24 August 2023
ಆದ್ದರಿಂದ ನಿಮ್ಮ ಚರ್ಮದ ಆರೈಕೆಗಾಗಿ ಪ್ರತೀ ದಿನ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
24 August 2023
ದಿನಕ್ಕೆ ಎರಡು ಭಾರೀ ಎಣ್ಣೆಮುಕ್ತ ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ.
24 August 2023
ರಂಧ್ರಗಳನ್ನು ಮುಚ್ಚದೇ ನಿಮ್ಮ ಚರ್ಮವನ್ನು ತೇವಾಂಶದಿಂದಿರಿಸಲು ಎಣ್ಣೆ ಮುಕ್ತ ಮಾಯಿಶ್ಚರೈಸರ್ ಬಳಸಿ.
24 August 2023
ಪ್ರತೀ ದಿನ ಹಣ್ಣು, ತರಕಾರಿಗಳು ಹಾಗೂ ಒಮೆಗಾ-3 ಕೊಬ್ಬಿನಾಮ್ಲವಿರುವ ಆಹಾರ ಸೇವಿಸಿ.
24 August 2023
ಚರ್ಮದಲ್ಲಿ ತೈಲ ಉತ್ಪಾದನೆಯನ್ನು ನಿಯಂತ್ರಿಸಲು ಸಾಕಷ್ಟು ನೀರು ಕುಡಿಯಿರಿ.
24 August 2023
ಎಣ್ಣೆ ಮುಕ್ತ ಅಥವಾ ಕಾಮೆಡೋಜೆನಿಕ್ ಅಲ್ಲದ ಮೇಕಪ್ ಉತ್ಪನ್ನಗಳನ್ನು ಬಳಸಿ.
24 August 2023
ಮತ್ತಷ್ಟು ಓದಿ: