ಪ್ರತಿದಿನ ಚರ್ಮವನ್ನು ಶುದ್ಧೀಕರಿಸುವುದು ಬಹಳ ಮುಖ್ಯ. ಇದು ಧೂಳು, ಕೊಳಕನ್ನು ತೆಗೆದುಹಾಕುತ್ತದೆ.
ಬಿಸಿಲಿನಲ್ಲಿ ಸನ್ಸ್ಕ್ರೀನ್ ಇಲ್ಲದೆ ಹೊರಗೆ ಹೋಗಬೇಡಿ.
ಸಾಕಷ್ಟು ನೀರು ಕುಡಿಯಬೇಕು.
ವಿಟಮಿನ್ ಇ ಅಥವಾ ಅಲೋವೆರಾ ಮಾಯಿಶ್ಚರೈಸರ್ ಬಳಸಿ.
ಶೇವಿಂಗ್ ಮಾಡಿದ ನಂತರ ಮಾಯಿಶ್ಚರೈಸರ್ ಬಳಸಲು ಮರೆಯದಿರಿ