ಗ್ಲಾಮರಸ್ ಲುಕ್ ನಲ್ಲಿ ಬೇಬಿ ಡಾಲ್ ಸನ್ನಿಲಿಯೋನ್
ಸನ್ನಿ ಲಿಯೋನ್ ಕಪ್ಪು ಬಣ್ಣದ ವಿಭಿನ್ನ ವಿನ್ಯಾಸದ ಪ್ರಿಂಟೆಡ್ ಬಟ್ಟೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ನಟಿ ಧರಿಸಿದ್ದ ಉಡುಪನ್ನು ಕಸ್ಟೂಮ್ ಡಿಸೈನರ್ ವೆಂಕಟ್ ಗಡ್ಡಂ ಅವರು ವಿನ್ಯಾಸಗೊಳಿಸಿದ್ದಾರೆ.
ಕಪ್ಪು ಬಣ್ಣದ ಬಟ್ಟೆಗೆ ಕಡುಕೆಂಪು ಬಣ್ಣದ ಲಿಪ್ಸ್ಟಿಕ್ ನಟಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಸೆಲೆಬ್ರೆಟಿ ಫೋಟೋಗ್ರಾಫರ್ ಇಶಾನ್ ಸಿಂಗ್ ಕ್ಯಾಮೆರಾದಲ್ಲಿ ನಟಿಯ ಸುಂದರ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಸ್ವತಃ ತನ್ನ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಸನ್ನಿ ಹಂಚಿಕೊಂಡಿರುವ ಪೋಟೋಗಳು ಒಂದೇ ದಿನದಲ್ಲಿ ಲಕ್ಷಾಂಂತರ ಲೈಕ್ಗಳನ್ನು ಪಡೆದುಕೊಂಡಿದೆ.