ಗ್ಲಾಮರಸ್ ಲುಕ್ನಲ್ಲಿ ಮೋಡಿ ಮಾಡಿದ ಬೇಬಿ ಡಾಲ್ ಸನ್ನಿಲಿಯೋನ್
10 August 2023
ಬಾಲಿವುಡ್ ಬ್ಯೂಟಿ ಸನ್ನಿಲಿಯೋನ್ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
10 August 2023
ಡೀಪ್ ವಿ-ನೆಕ್ ಮತ್ತು ಸಿಲ್ವರ್ ಮಿನುಗುವ ಉಡುಪಿನಲ್ಲಿ ಸನ್ನಿಲಿಯೋನ್
10 August 2023
ಸನ್ನಿಲಿಯೋನ್ ಧರಿಸಿದ್ದ ಉಡುಪನ್ನು ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಅಮೃತರಾಜ್ ಬೋರಾ ವಿನ್ಯಾಸಗೊಳಿಸಿದ್ದಾರೆ.
10 August 2023
ಸನ್ನಿ ಹಂಚಿಕೊಂಡಿರುವ ಪೋಟೋಗಳು ಒಂದೇ ದಿನದಲ್ಲಿ 242,009 ಲೈಕ್ ಗಳನ್ನು ಪಡೆದುಕೊಂಡಿದೆ.
10 August 2023
ತನ್ನ ಮಾದಕ ಮೈಮಾಟದಿಂದಲೇ ಮೋಡಿ ಮಾಡುವ ಹಾಟ್ ಬ್ಯೂಟಿ
10 August 2023
ಸನ್ನಿಲಿಯೋನ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
10 August 2023
ಇನ್ಸ್ಟಾಗ್ರಾಮ್ನಲ್ಲಿ ಸಖತ್ ಆಕ್ಟೀವ್ ಆಗಿದ್ದು, 54.4 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
10 August 2023