ಬೇಸಿಗೆಯ ಟ್ರಿಪ್ಗೆ ಸಿಂಪಲ್ ಟಿಪ್ಸ್
ಸನ್ಸ್ಕ್ರೀನ್ ಲೋಷನ್ಗಳು, ಟೋಪಿಗಳು, ಪ್ರಥಮ ಚಿಕಿತ್ಸಾ ಕಿಟ್ಗಳು, ORS ಮೊದಲಾದವುಗಳು ನಿಮ್ಮಲ್ಲಿರಲಿ
ಆರಾಮದಾಯಕ ಬೂಟ್ಸ್ ಅಥವಾ ಚಪ್ಪಲ್ಗಳನ್ನು ಪ್ರವಾಸದಲ್ಲಿ ಬಳಸಿ
ಬೇಸಿಗೆಯಲ್ಲಿ ಗಿರಿಧಾಮಗಳಿಗೆ ಭೇಟಿ ನೀಡಿ
ಸದಾ ನೀರು ಕುಡಿಯುತ್ತಿರಿ, ಇದಕ್ಕಾಗಿ ನೀರಿನ ಬಾಟಲ್ ಜತೆಯಲ್ಲಿಟ್ಟುಕೊಳ್ಳಿ
ಬೇಸಿಗೆಯಲ್ಲಿ ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನು ಧರಿಸಿ
ಪ್ರವಾಸದಲ್ಲಿ ದೇಹವನ್ನು ಸದೃಢವಾಗಿಡಲು ಹಣ್ಣು- ಹಂಪಲುಗಳನ್ನು ಸೇವಿಸುತ್ತಿರಿ
ಕೊವಿಡ್ ಹಾವಳಿ ಮುಗಿದಿಲ್ಲ, ಮಾಸ್ಕ್ ನಿಮ್ಮ ಬಳಿಯೇ ಇರಲಿ
ಉಪ್ಪು, ಎಣ್ಣೆಯುಕ್ತ, ಮಸಾಲೆಯುಕ್ತ ಆಹಾರದ ಬದಲು ನೈಸರ್ಗಿಕ ತಂಪು ಪಾನೀಯಗಳನ್ನು ಸೇವಿಸಿ.