ಮುಖದ ಚರ್ಮದ ಮೇಲಿನ ರಂಧ್ರಗಳ ನಿವಾರಣೆಗೆ ಸಿಂಪಲ್ ಟಿಪ್ಸ್
ಮುಖದ ಮೇಲಿನ ತೆರೆದ ರಂಧ್ರಗಳು ತ್ವಚೆಯ ಸೌಂದರ್ಯವನ್ನು ಕೆಡಿಸುತ್ತದೆ.
ಸಾಮಾನ್ಯವಾಗಿ ಮೊಡವೆಗಳ ಸಮಸ್ಯೆಯಿಂದ ಮುಖದಲ್ಲಿ ಸಣ್ಣ ಸಣ್ಣ ರಂಧ್ರಗಳು ಉಂಟಾಗುತ್ತವೆ.
ಆದ್ದರಿಂದ ಮುಖದ ಈ ಎಲ್ಲಾ ಸಮಸ್ಯೆಗಳಿಗೆ ಸಿಂಪಲ್ ಟಿಪ್ಸ್ ಇಲ್ಲಿದೆ.
ಐಸ್ ಕ್ಯೂಬ್ ಬಳಸಿ: ಇದು ನಿಮ್ಮ ಚರ್ಮವನ್ನು ಬಿಗಿಗೊಳಿಸಿ, ರಂಧ್ರಗಳು ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ.
ಸ್ಟೀಮ್: ಇದು ಎಲ್ಲಾ ರಂಧ್ರಗಳನ್ನು ತೆರೆದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.
ಕ್ಲೇ ಮಾಸ್ಕ್: ಇದು ಚರ್ಮ ಹೆಚ್ಚುವರಿಯಾಗಿ ಉತ್ಪಾದಿಸುವ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
ದಿನಕ್ಕೆ 2 ಬಾರಿ ಮೃದುವಾದ ಕ್ಲೆನ್ಸರ್ ಬಳಸಿ ಮುಖವನ್ನು ತೊಳೆಯಿರಿ.
ಶುಗರ್ ಸ್ಕ್ರಬ್: ಇದು ಮುಖದ ರಂಧ್ರಗಳ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.