ಒತ್ತಡವನ್ನು ನಿಭಾಯಿಸಲು ಸಾಕಷ್ಟು ದಾರಿಗಳಿವೆ
ವಾಕಿಂಗ್ ಹೋಗಿ
ಮನಸ್ಸನ್ನು ಸದಾ ಖುಷಿಯಾಗಿಡಿ
ಸಂಗೀತವನ್ನು ಕೇಳಿ, ಇದು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ
ಉಸಿರಾಟಕ್ಕೆ ಅನುಕೂಲವಾಗುವ ವ್ಯಾಯಾಮಗಳು
ವಾರ್ಮ್ಅಪ್ ಎಕ್ಸರ್ಸೈಸ್ಗಳನ್ನು ಮಾಡಿ
ದೇಹವನ್ನು ಶೇಕ್ ಮಾಡಿ