ಇನ್ನು ಮುಂದೆ ಇಂಟರ್ನೆಟ್ ಇಲ್ಲದೆ  ಇಮೇಲ್ ಕಳುಹಿಸಬಹದು ಹೇಗೆ ಇಲ್ಲಿದೆ ನೋಡಿ

ಜಿಮೇಲ್ ತನ್ನ ಗ್ರಾಹಕರಿಗೆ ಹೊಸ ಸುದ್ದಿ ನೀಡಿದೆ

ಇಂಟರ್ನೆಟ್ ಇಲ್ಲದೆ ಗ್ರಾಹಕರು ಇಮೇಲ್ ಸಂದೇಶವನ್ನು ಓದಬಹುದು

 ಇಂಟರ್ನೆಟ್ ಕೊರತೆ ಅನುಭವಿಸುತ್ತಿರುವ ಜನರಿಗೆ ಸಹಾಯವಾಗುತ್ತದೆ

ಇಂಟರ್ನೆಟ್ ಇಲ್ಲದೆ ಇಮೇಲ್ ಕಳುಹಿಸಬೇಕೆಂದರೆ ನೀವು ಮೊದಲು mail.google.com ಗೆ ಭೇಟಿ ನೀಡಿ

ಆಫ್ ಲೈನ್ ಗೂಗಲ್ ಕ್ರೋಮ್​​ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ

ಮೊದಲು ಜಿಮೇಲ್ ಆಫ್   ಲೈನ್ ಅನೇಬಲ್ ಮಾಡಿ. ಇದಕ್ಕೆ ನೀವು Enable offline mail ಮೇಲೆ ಕ್ಲಿಕ್​​  ಮಾಡಬೇಕು

ನಂತರ ಸೇವ್ ಚೇಂಜಸ್ ಮೇಲೆ ಕ್ಲಿಕ್ ಮಾಡಿ. ಈಗ ಜಿಮೇಲ್  ಆಫ್ ಲೈನ್  ಕಾರ್ಯನಿರ್ವಹಿಸುತ್ತದೆ  

ಮತ್ತಷ್ಟು ನೋಡಿ