ಬಜೆಟ್ ನ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ಗಳಲ್ಲಿ ನೋಡಬಹುದು
2023-24ನೇ ಆರ್ಥಿಕ ವರ್ಷದ ಬಜೆಟ್ ನ್ನು ಇಂದು (ಫೆ.1) ಲೋಕಸಭೆಯಲ್ಲಿ ಮಂಡಿಸಲಾಯಿತು
ಕಾಗದ ರಹಿತ ಬಜೆಟ್ ಆಗಿದ್ದು, ದೇಶದ ನಾಗರಿಕರು ಬಜೆಟ್ನ್ನು ಆ್ಯಪ್ ಮೂಲಕ ಮೊಬೈಲ್ನಲ್ಲಿ ನೋಡಬಹುದಾಗಿದೆ.
ಈ ಆ್ಯಪ್ನ್ನು 2021 ರಲ್ಲಿ ಪರಿಚಯಿಸಲಾಯಿತು.
ಈ ಆ್ಯಪ್ನ್ನು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ತಯಾರಿಸಿದೆ.
ಆ್ಯಪ್ನ್ನು ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಓಪನ್ ಮಾಡಿದಾಗ ನಿಮಗೆ ಕೀ ಟು ಬಜೆಟ್ ಕಾಣುತ್ತದೆ.
ಕೀ ಟು ಬಜೆಟ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಿದಾಗ ಬಜೆಟ್ ನ ಭಾಷಣ ನಿಮಗೆ ಸಿಗುತ್ತದೆ
ಯುನಿಯನ್ ಬಜೆಟ್ ಆ್ಯಪ್ನ್ನು ಆಪಲ್ ಆ್ಯಪ್ ಮತ್ತು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್ಲೋಡ ಮಾಡಿಕೊಳ್ಳಬಹುದು.