ನಾನು ಭಾರತ ಪರ ಆಡಿದ್ರೆ 1000 ವಿಕೆಟ್ ಪಡೆಯುತ್ತಿದ್ದೆ
ಪಾಕ್ ತಂಡದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ವಿಚಿತ್ರ ಹೇಳಿಕೆ
ನಾನು ಭಾರತದ ಪರ ಆಡಿದ್ದರೆ 1000 ವಿಕೆಟ್ ಪಡೆಯುತ್ತಿದ್ದೆ ಎಂದಿದ್ದಾರೆ
ನಾನು ಭಾರತ ಪರ ಪ್ರತಿ ವರ್ಷ ಸುಮಾರು 100 ವಿಕೆಟ್ಗಳನ್ನು ಪಡೆಯುತ್ತಿದ್ದೆ
ಭಾರತ ತಂಡದ ಬೌಲಿಂಗ್ ದಾಳಿ ಹಿಂದಿನಿಂದಲೂ ದುರ್ಬಲವಾಗಿಯೇ ಇದೆ
ಭಾರತದ ಬೌಲಿಂಗ್ ದಾಳಿಯಿಂದ ಪಾಕಿಸ್ತಾನಕ್ಕೆ ಯಾವುದೇ ಅಪಾಯವಿಲ್ಲ
ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು ಮಾತ್ರ ಬಲಿಷ್ಠವಾಗಿದ್ದಾರೆ
ನಮ್ಮ ಪಾಕಿಸ್ತಾನ ತಂಡದ ಬೌಲಿಂಗ್ ಹೆಚ್ಚು ಬಲಿಷ್ಠವಾಗಿದೆ
ವಿಶ್ವಕಪ್'ನಲ್ಲಿ ಪಾಕಿಸ್ತಾನ ಗೆಲ್ಲೋ ಸಾಧ್ಯತೆ ಶೇ. 60 ರಷ್ಟಿದೆ ಎಂದಿದ್ದಾರೆ