ಗುಲಾಬಿಯೂ ವಿಟಮಿನ್ಗಳು, ಖನಿಜಾಂಶಗಳಿಂದ ಕೂಡಿದ್ದು, ಚರ್ಮಕ್ಕೆ ಹೊಳಪು ನೀಡುತ್ತದೆ.
ಚರ್ಮದ ಆರೈಕೆಯಲ್ಲಿ ರೋಸ್ ವಾಟರ್ ಬಳಸಲಾಗುತ್ತದೆ. ಎಂದಾದ್ರೂ ಗುಲಾಬಿ ಫೇಸ್ ಪ್ಯಾಕ್ ಟ್ರೈ ಮಾಡಿದ್ದೀರಾ?
ಗುಲಾಬಿ ಫೇಸ್ ಪ್ಯಾಕ್ ಚರ್ಮಕ್ಕೆ ನೈಸರ್ಗಿಕ ಹೊಳಪನ್ನ ನೀಡುತ್ತದೆ.
ಗುಲಾಬಿಯ ದಳಗಳ ಪುಡಿಯನ್ನು ಬಳಸಬಹುದು.
ಶ್ರೀಗಂಧದ ಪುಡಿ, ಹಾಲಿನ ರಸ ಮತ್ತು ಒಂದು ಅರಿಶಿನ ಮಿಶ್ರಣ ಮಾಡಿ.
ಈಗ ಫೇಸ್ ಪ್ಯಾಕ್ನ್ನು ತ್ವಚೆಗೆ ಹಚ್ಚಿ 20 ನಿ. ಬಿಟ್ಟು ತೊಳೆಯಿರಿ.
ವಾರದಲ್ಲಿ ಮೂರು ಬಾರಿ ಹಚ್ಚುವುದರಿಂದ ವ್ಯತ್ಯಾಸ ಕಾಣಬಹುದು.