ವಿಶ್ವಕಪ್ ನಡೆಯುವ ಎಲ್ಲಾ 10 ಮೈದಾನಗಳಲ್ಲಿ ರೋಹಿತ್ ಪ್ರದರ್ಶನ ಹೇಗಿದೆ ಗೊತ್ತಾ?
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ: 2 ಏಕದಿನ ಪಂದ್ಯಗಳಲ್ಲಿ ಕೇವಲ 71 ರನ್ ಬಾರಿಸಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂ: 3 ಏಕದಿನ ಪಂದ್ಯಗಳಲ್ಲಿ 46 ರನ್ ಗಳಿಸಿದ್ದಾರೆ
ಕೋಲ್ಕತ್ತಾದ ಈಡನ್ ಗಾರ್ಡನ್ಸ್: 3 ಪಂದ್ಯಗಳಲ್ಲಿ 288 ರನ್ ಸಿಡಿಸಿದ್ದು, ಇದರಲ್ಲಿ 264 ರನ್ಗಳ ದಾಖಲೆಯ ದ್ವಿಶತಕ ಸೇರಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ: 4 ಏಕದಿನ ಪಂದ್ಯಗಳಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 437 ರನ್ ದಾಖಲಿಸಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ: 5 ಏಕದಿನ ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 221 ರನ್ ಗಳಿಸಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ: ರೋಹಿತ್ 7 ಏಕದಿನ ಪಂದ್ಯಗಳಲ್ಲಿ 140 ರನ್ ಗಳಿಸಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ: 6 ಏಕದಿನ ಪಂದ್ಯಗಳಲ್ಲಿ 147 ರನ್ ಕಲೆ ಹಾಕಿದ್ದಾರೆ.
ಧರ್ಮಶಾಲಾ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ: 3 ಏಕದಿನ ಪಂದ್ಯಗಳಲ್ಲಿ 20 ರನ್ ಬಾರಿಸಿದ್ದಾರೆ
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: 3 ಏಕದಿನ ಪಂದ್ಯಗಳಲ್ಲಿ 72 ರನ್ ಗಳಿಸಿದ್ದಾರೆ
ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂ: ಈ ಮೈದಾನದಲ್ಲಿ ಒಂದೇ ಒಂದು ಏಕದಿನ ಪಂದ್ಯವನ್ನಾಡಿಲ್ಲ.
ಮತ್ತಷ್ಟು ಓದಿ