25 August 2023

ಧೋನಿಯ 18 ವರ್ಷದ ಹಿಂದಿನ ದಾಖಲೆ ಮುರಿದ ಗುರ್ಬಾಝ್

Pic credit - Google

25 August 2023

ಪಾಕಿಸ್ತಾನ ವಿರುದ್ಧದ 2ನೇ ಏಕದಿನದಲ್ಲಿ ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಝ್ ವಿಶೇಷ ದಾಖಲೆ

Pic credit - Google

25 August 2023

ಧೋನಿ ಹೆಸರಿನಲ್ಲಿದ್ದ 18 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿದ ಗುರ್ಬಾಝ್

Pic credit - Google

25 August 2023

ಗುರ್ಬಾಝ್ 151 ಎಸೆತಗಳಲ್ಲಿ 3ಸಿಕ್ಸ್, 14 ಫೋರ್'ಗಳೊಂದಿಗೆ 151 ರನ್ ಬಾರಿಸಿದರು

Pic credit - Google

25 August 2023

ಈ ಮೂಲಕ ಪಾಕ್ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ

Pic credit - Google

25 August 2023

ಇದಕ್ಕೂ ಮುನ್ನ ಈ ದಾಖಲೆ ಧೋನಿ ಹೆಸರಿನಲ್ಲಿತ್ತು. 2005 ರಲ್ಲಿ ಪಾಕ್ ವಿರುದ್ಧ 148 ರನ್ ಬಾರಿಸಿದ್ದರು

Pic credit - Google

25 August 2023

ಅಲ್ಲದೆ ಪಾಕಿಸ್ತಾನ್ ವಿರುದ್ಧ ಶತಕ ಸಿಡಿಸಿದ ಮೊದಲ ಅಫ್ಘಾನ್ ಬ್ಯಾಟರ್ ಗುರ್ಬಾಝ್ ಆಗಿದ್ದಾರೆ

Pic credit - Google

25 August 2023

21ನೇ ವಯಸ್ಸಿನೊಳಗೆ ಅತ್ಯಧಿಕ ಏಕದಿನ ಶತಕ ಬಾರಿಸಿದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ

Pic credit - Google

25 August 2023

ಕಡಿಮೆ ಇನಿಂಗ್ಸ್'ಗಳಲ್ಲಿ 5 ಏಕದಿನ ಶತಕ ಪೂರೈಸಿದ ವಿಶ್ವದ ಮೂರನೇ ಬ್ಯಾಟರ್ ಗುರ್ಬಾಝ್

Pic credit - Google