ಬೇವಿಗೆ ಆಯುರ್ವೇದದಲ್ಲಿ ಶ್ರೇಷ್ಠ ಸ್ಥಾನವಿದೆ. ನೋವು ನಿವಾರಕ, ಶಿಲೀಂಧ್ರನಾಶಕ, ನಂಜುನಿರೋಧಕ ಗುಣಗಳನ್ನು ಹೊಂದಿದೆ.
ಕಪ್ಪು ಚುಕ್ಕೆಗಳು, ಸುಕ್ಕುಗಳು, ಮೊಡವೆಗಳನ್ನು ಹೋಗಲಾಡಿಸುತ್ತದೆ.
ಬೇವಿನ ಪೇಸ್ಟ್ನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯ ಕಾಂತಿ ಹೆಚ್ಚಿಸುತ್ತದೆ
ಚರ್ಮದ ಅಕಾಲಿಕ ವಸ್ಸಾಗುವಿಕೆಯನ್ನು ತಡೆಯುತ್ತದೆ.
ಕೂದಲಿನ ಸಮಸ್ಯೆಗಳಿಗೆ ಬೇವು ಸಹಕಾರಿಯಾಗಿದೆ.
ಒಣ ತ್ವಚೆಗೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.
ಚರ್ಮಕ್ಕೆ ಹಾನಿಕಾರಕ ಯುವಿ ಕಿರಣಗಳನ್ನು ತಡೆಯುತ್ತದೆ.