ಹೊಕ್ಕುಳದಲ್ಲಿದೆ ಆರೋಗ್ಯದ ರಹಸ್ಯ
ಬಿಸಿ ಸಾಸಿವೆ ಎಣ್ಣೆಗೆ ಸ್ವಲ್ಪ ಇಂಗು ಬೆರೆಸಿ ಹೊಕ್ಕುಳಕ್ಕೆ ಹಚ್ಚುವುದರಿಂದ ಹೊಟ್ಟೆ ನೋವು ಶಮನವಾಗುತ್ತದೆ.
ಆಲಿವ್ ಎಣ್ಣೆಯೊಂದಿಗೆ ಸ್ವಲ್ಪ ಇಂಗು ಬೆರೆಸಿ ಹೊಕ್ಕುಳಕ್ಕೆ ಹಚ್ಚೆದರೆ ಹೊಟ್ಟೆಯನ್ನು ತಂಪಾಗಿಡಲು ಸಹಾಯ ಮಾಡುತ್ತದೆ.
ಹೊಕ್ಕುಳಕ್ಕೆ ಇಂಗು ಹಚ್ಚೆದರೆ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ದೇಸಿ ತುಪ್ಪದೊಂದಿಗೆ ಇಂಗು ಬರೆಸಿ ಹೊಕ್ಕುಳಕ್ಕೆ ಹಚ್ಚುವುದರಿಂದ ಮುಟ್ಟಿನ ನೋವು ನಿವಾರಣೆಯಾಗುತ್ತದೆ.
ಹೆಚ್ಚು ಮೊಡವೆಗಳಿದ್ದರೆ ಹೊಕ್ಕುಳಕ್ಕೆ ಬೇವಿನ ಎಣ್ಣೆ ಹೆಚ್ಚಬೇಕು.
ಗ್ಯಾಸ್ನಿಂದ ಸಂಭವಿಸುವ ಹೊಟ್ಟೆ ಊತವನ್ನು ಹೊಕ್ಕುಳಕ್ಕೆ ಇಂಗು ಹಚ್ಚುವ ಮೂಲಕ ಕಡಿಮೆ ಮಾಡಬಹುದು.