ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸುವ ಟ್ರೆಂಡಿ ನೇಲ್ ಆರ್ಟ್ ಗಳು
ಇತ್ತೀಚಿನ ದಿನಗಳಲ್ಲಿ ವಿವಿಧ ವಿನ್ಯಾಸದ ನೈಲ್ ಆರ್ಟ್ಗಳನ್ನು ಕಾಣಬಹುದು.
ಕ್ರೋಮ್: ಇದು ಮಳೆಗಾಲದಲ್ಲಿಯೂ ನಿಮ್ಮ ಉಗುರು ಹೊಳೆಯುವಂತಹ ನೋಟವನ್ನು ನೀಡುತ್ತದೆ.
ಮೈಕ್ರೋ ನೈಲ್: ಇದು ನಿಮ್ಮ ಯಾವುದೇ ಉಡುಪಿಗೂ ಕೂಡ ಹೊಂದಿಕೊಳ್ಳುತ್ತದೆ.
ಗ್ಲಾಸ್ ನೈಲ್: ನಿಮ್ಮ ಉಗುರುಗಳು ಗಾಜಿನಂತೆ ಹೊಳೆಯುವಂತೆ ಮಾಡುವ ಹೊಸ ಟ್ರೆಂಡಿಂಗ್ ವಿನ್ಯಾಸ
ಬ್ಲಶ್ ನೈಲ್: ಇದು ನಿಮ್ಮ ಬೆರಳುಗಳಿಗೆ ಕ್ಯೂಟ್ ಲುಕ್ ನೀಡುತ್ತದೆ.
ನಿಯಾನ್: ಬಣ್ಣ ಬಣ್ಣಗಳಿಂದ ಕೂಡಿದ್ದು, ನಿಮ್ಮ ಉಗುರಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಚೆರ್ರಿ ವಿನ್ಯಾಸ: ಕೆಂಪು ಬಣ್ಣದಿಂದ ಕೂಡಿದ್ದು, ನಿಮ್ಮ ಉಗುರುಗಳಿಗೆ ಆಕರ್ಷಕ ಲುಕ್ ನೀಡುತ್ತದೆ.