ಟೆಸ್ಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದಿರುವ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.
ರಾಹುಲ್ ದ್ರಾವಿಡ್- 210 ಕ್ಯಾಚ್
ಮಹೇಲಾ ಜಯವರ್ಧನೆ- 205 ಕ್ಯಾಚ್
ಜ್ಯಾಕ್ ಕಾಲಿಸ್- 200 ಕ್ಯಾಚ್
ರಿಕಿ ಪಾಂಟಿಂಗ್- 196 ಕ್ಯಾಚ್
ಮಾರ್ಕ್ ವಾ- 181 ಕ್ಯಾಚ್
ಜೋ ರೂಟ್- 178 ಕ್ಯಾಚ್
ಆಲಿಸ್ಟರ್ ಕುಕ್- 175 ಕ್ಯಾಚ್
ಸ್ಟಿಫನ್ ಫ್ಲೇಮಿಂಗ್- 171 ಕ್ಯಾಚ್
ಗ್ರೇಮ್ ಸ್ಮಿತ್- 169 ಕ್ಯಾಚ್
ಬ್ರಿಯಾನ್ ಲಾರಾ- 164 ಕ್ಯಾಚ್