ಮುಂಗಾರಿನಲ್ಲಿ ಬಾಯಲ್ಲಿ ನೀರೂರಿಸುವ ಸ್ಪೆಷಲ್ ಫುಡ್ಸ್
ಜೋಳವನ್ನು ಸುಟ್ಟು, ಅದಕ್ಕೆ ಕೊಬ್ಬರಿ ಎಣ್ಣೆ, ಉಪ್ಪು ಮೆಣಸು ಹಚ್ಚಿ ತಿನ್ನಿ
ಬಾಯಲ್ಲಿ ನೀರೂರಿಸುವ ರುಚಿ ರುಚಿಯ ಆಹಾರಗಳು
ಮುಂಗಾರಿನಲ್ಲಿ ಹುಣಸೆ ಚಟ್ನಿ, ಪುದೀನಾ ಹಾಗೂ ಈರುಳ್ಳಿ ಚಟ್ನಿಯೊಂದಿಗೆ ಆಲೂಟಿಕ್ಕಾ ಸೇವಿಸಿ.
ಮಸಾಲಾ ಕಚೋರಿ: ಸಂಜೆಯ ಸಮಯದಲ್ಲಿ ಸ್ನ್ಯಾಕ್ನಂತೆ ಸೇವಿಸಬಹುದು ಮಸಾಲಾ ಕಚೋರಿ.