ಎರಡು ಕೋಣಗಳು ಕಾದಾಡುತ್ತಿರುವುದನ್ನು ನೋಡಬಹುದು
ಕೋಣಗಳ ಕಾಳಗ ಅಸ್ಸಾಮ್ ರಾಜ್ಯದ ಸುಗ್ಗಿ ತಿಂಗಳ ಅಂತ್ಯದ ದ್ಯೋತಕವಾಗಿದೆ
ಅಲಂಕೃತಗೊಂಡಿರುವ ಈ ಕೋಣ ತನ್ನ ಸರದಿಗಾಗಿ ಕಾಯುತ್ತಿದೆ
ಮಾಘ್ ತಿಂಗಳ ನಂತರ ಥರಗುಟ್ಟುವ ಚಳಿ ಕ್ರಮಣ ಕಡಿಮೆಯಾಗುತ್ತಾ ಹೋಗುತ್ತದೆ
ಅಲಂಕೃತಗೊಂಡಿರುವ ಈ ಕೋಣ ತನ್ನ ಸರದಿಗಾಗಿ ಕಾಯುತ್ತಿದೆ
ಅಸ್ಸಾಮಿನಲ್ಲಿ ಆಚರಿಸಲಾಗುವ ಮೂರು ಬಿಹುಗಳಲ್ಲಿ ಮಾಘ್ ಒಂದಾಗಿದೆ
ತನ್ನ ಕೋಣದೊಂದಿಗೆ ಕೆಮೆರಾಗೆ ಪೋಸ್ ನೀಡಿರುವ ಅದರ ಯಜಮಾನ