ಅಣಬೆ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದ್ದು, ಚಿಕನ್ ತಿನ್ನುವ ಬದಲು ಅಣಬೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ಅಣಬೆಯನ್ನು ಹೆಚ್ಚು ತಿನ್ನುವವರಿಗೆ ಬೇಗ ವಯಸ್ಸಾಗುವುದಿಲ್ಲ ಎನ್ನುತ್ತಾರೆ ತಜ್ಞರು.
5 ವರ್ಷ ಮೇಲ್ಪಟ್ಟವರು ಯಾರು ಬೇಕಾದವರು ಅಣಬೆಯನ್ನು ಸೇವಿಸಬಹುದಾಗಿದೆ.
ಅಣಬೆ ಕ್ಯಾನ್ಸರ್ ತಡೆಗಟ್ಟುವಿಕೆಗೆ ಸಹಕಾರಿಯಾಗಿದೆ.
ಅಣಬೆಯಲ್ಲಿ ಪೊಟ್ಯಾಸಿಯಂ ಅಧಿಕವಾಗಿದ್ದು, ಸೋಡಿಯಂ ಕಡಿಮೆ ಇರುತ್ತದೆ.
ಅಣಬೆ ಸೇವಿಸುವುದರಿಂದ ತೂಕ ಕಳೆದುಕೊಳ್ಳಬಹುದಾಗಿದೆ.
ಅಣಬೆ ಪದಾರ್ಥ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದು