ನೀವು ಫ್ರಿಡ್ಜ್ ಬಳಸುತ್ತಿದ್ದೀರಾ? ಇದನ್ನು ತಿಳಿದುಕೊಳ್ಳಿ
ಒಮ್ಮೆ ಒಳಗಿನ ಪದಾರ್ಥಗಳನ್ನು ತೆಗೆದು ಟ್ರೇ ಸೇರಿದಂತೆ ಎಲ್ಲವನ್ನೂ ಸ್ವಚ್ಛಗೊಳಿಸಿ
ಫ್ರಿಡ್ಜ್ ಬಳಸುವಾಗ ಇದನ್ನು ಗಮನಿಸಿ
ವಿದ್ಯುತ್ ಉಳಿತಾಯಕ್ಕೆ ಫ್ರಿಡ್ಜ್ ಆಫ್ ಮಾಡಬೇಡಿ
ಫ್ರಿಡ್ಜ್ ಕೆಟ್ಟ ವಾಸನೆ ಬರುತ್ತಿದ್ದರೆ ಅಥವಾ ನೀವು ಬಹಳ ದಿನಗಳ ಕಾಲ ಮನೆ ಬಿಟ್ಟು ತೆರಳಬೇಕಾದರೆ ಮಾತ್ರ ಆಫ್ ಮಾಡಿ
ಫ್ರಿಡ್ಜ್ನ ಬಾಗಿಲು ಸರಿಯಾಗಿ ಕೂರಬೇಕು, ಇಲ್ಲವಾದಲ್ಲಿ ಒಳಗಿನ ವಸ್ತುಗಳಿಗೆ ಶೀತವಾತಾವರಣ ಸಿಕ್ಕುವುದಿಲ್ಲ