ಕಲ್ಲಂಗಡಿ ಬೀಜಗಳು ವಿವಿಧ ಪೋಷಕಾಂಶಗಳನ್ನು ಹೊಂದಿವೆ.
ಕಲ್ಲಂಗಡಿ ಬೀಜಗಳನ್ನು ಒಣಗಿಸಿ ತಿನ್ನಬಹುದಾಗಿದೆ. ಅಥವಾ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.
ಕಲ್ಲಂಗಡಿ ಜೀಜಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ.
ಕಲ್ಲಂಗಡಿ ಬೀಜಗಳು ಯಕೃತ್ತಿನ ಕಾಯಿಲೆಗಳಿಗೆ ಸಹಕಾರಿಯಾಗಿದೆ.
ಚರ್ಮದ ಸುಕ್ಕು ತಡೆಗೆ ಕಲ್ಲಂಗಡಿ ಬೀಜಗಳು ಸಹಕಾರಿ.
ಮಧುಮೇಹಿಗಳಿಗೆ ಕಲ್ಲಂಗಡಿ ಬೀಜಗಳು ಒಳ್ಳೆಯದು.