ಚಿಯಾ ಬೀಜ ಸೇವನೆಯಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು
ಚಿಯಾ ಬೀಜದಲ್ಲಿ ಪ್ರೋಟಿನ್ ಮತ್ತು ಮೆಗ್ನೇಸಿಯಂ ಅಧಿಕವಾಗಿರುತ್ತದೆ
ಚಿಯಾ ಬೀಜಗಳು ಚರ್ಮ ಮತ್ತು ಕೂದಲಿಗೆ ಬಹಳ ಒಳ್ಳೆಯದು
ಚಿಯಾ ಬೀಜ ಸೇವನೆಯಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ
ಚಿಯಾ ಬೀಜ ಸೇವನೆಯಿಂದ ಫೈಬರ್ ಪೋಷಕಾಂಶ ಹೆಚ್ಚುತ್ತದೆ
ಚಿಯಾ ಬೀಜವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ
ಒಮೆಗಾ -3 ಕೊಬ್ಬಿನಾಮ್ಲಗಳು ಆತಂಕ, ಒತ್ತಡ ಮತ್ತು ನಿದ್ರಾಹೀನತೆಯನ್ನು ನಿವಾರಿಸುತ್ತದೆ
ಚಿಯಾ ಬೀಜ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುತ್ತದೆ
ಚಿಯಾ ಬೀಜದಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ