ಪಿಂಕ್ ಡ್ರೆಸ್ ನಲ್ಲಿ ಬಾರ್ಬಿ ಡಾಲ್ ನಂತೆ ಮಿಂಚಿದ ಕಿಯಾರಾ ಅಡ್ವಾಣಿ
ಸೆಲೆಬ್ರಿಟಿ ಡಿಸೈನರ್ ಜೋಡಿ ಫಲ್ಗುಣಿ ಮತ್ತು ಶೇನ್ ಪೀಕಾಕ್ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ಕಿಯಾರಾ
ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಮಿಂಚಿದ್ದು ಹೀಗೆ
ಇಂಡಿಯಾ ಕೌಚರ್ ವೀಕ್ 2023 ಫ್ಯಾಷನ್ ಶೋನಲ್ಲಿ ಮಿಂಚಿದ ಕಿಯಾರಾ
ಸ್ವತಃ ಫೋಟೋಗಳನ್ನು ಕಿಯಾರಾ ಅಡ್ವಾಣಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ನಟಿಯ ಅಂದ ಕಂಡು ಅಭಿಮಾನಿಗಳು ಲೈಕುಗಳ ಸುರುಮಳೆ ಸುರಿಸಿದ್ದಾರೆ.
ಗುಲಾಬಿ ಬಣ್ಣದ ಬಟ್ಟೆ ಬಾರ್ಬಿ ಡಾಲ್ನಂತೆ ಮಿಂಚಿದ ಕಿಯಾರಾ
ಸದ್ಯ ನಟಿಯ ಪೋಟೋಗಳು ಎಲ್ಲೆಡೆ ವೈರಲ್ ಆಗಿದೆ.