ಕರ್ನಾಟಕ ಬಜೆಟ್ 2023
ಬಜೆಟ್ ಗಾತ್ರ: 3,27,747 ಕೋಟಿ ರೂ
ಕರ್ನಾಟಕ ಬಜೆಟ್ 2023
ಗ್ಯಾರಂಟಿ ಯೋಜನೆಗಳಿಗೆ ಅನುದಾನ: 57,910 ಕೋಟಿ ರೂ
5 ಗ್ಯಾರಂಟಿ ಯೋಜನೆಗಳು
ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಯುವನಿಧಿ ಯೋಜನೆ
1) ‘ಶಕ್ತಿ’ ಯೋಜನೆ
ವರ್ಷಕ್ಕೆ 4,000 ಕೋಟಿ ರೂ
2) ‘ಗೃಹಜ್ಯೋತಿ’ ಯೋಜನೆ
ವರ್ಷಕ್ಕೆ 13,910 ಕೋಟಿ ರೂ
3) ‘ಗೃಹಲಕ್ಷ್ಮಿ’ ಯೋಜನೆ
ವರ್ಷಕ್ಕೆ 30,000 ಕೋಟಿ ರೂ
4) ‘ಅನ್ನಭಾಗ್ಯ’ ಯೋಜನೆ
ವರ್ಷಕ್ಕೆ 10,000 ಕೋಟಿ ರೂ
5) ‘ಯುವನಿಧಿ’ ಯೋಜನೆ
ಅನುದಾನ ನಿಗದಿಯಾಗಿಲ್ಲ
‘ಯುವನಿಧಿ’ ಯೋಜನೆ ಏನು?
ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ ಹಾಗು ಡಿಪ್ಲೊಮಾ ಓದಿದವರಿಗೆ 1,500 ರೂ ಭತ್ಯೆ