ದಿನಕ್ಕೆ 8 ಓವರ್ ಬೌಲಿಂಗ್: ಜಸ್'ಪ್ರಿತ್ ಬುಮ್ರಾ ಫುಲ್ ಫಿಟ್
ಜಸ್'ಪ್ರಿತ್ ಬುಮ್ರಾ ಇಂಜುರಿಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ
ಬೆಂಗಳೂರಿನ NCA ಯಲ್ಲಿ ಬುಮ್ರಾ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ
ಬುಮ್ರಾ ದಿನಕ್ಕೆ 8 ರಿಂದ 10 ಓವರ್ ಬೌಲಿಂಗ್ ಮಾಡುತ್ತಿದ್ದಾರಂತೆ
ಮುಂದಿನ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಬುಮ್ರಾ ಆಯ್ಕೆ ಆಗಲಿದ್ದಾರೆ
ಭಾರತ-ಐರ್ಲೆಂಡ್ ಟಿ20 ಸರಣಿಗೆ ಕೆಲವೇ ದಿನಗಳಲ್ಲಿ ತಂಡ ಪ್ರಕಟವಾಗಲಿದೆ
ಅಜಿತ್ ಅಗರ್ಕರ್ ಅವರು ಬುಮ್ರಾ ಹೆಸರನ್ನು ಕೂಡ ಸೇರ್ಪಡ ಮಾಡಲಿದ್ದಾರೆ
ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಭಾರತ ಐರ್ಲೆಂಡ್ ತೆರಳಲಿದೆ
ಆ. 18 ರಂದ ಭಾರತ-ಐರ್ಲೆಂಡ್ ಮೊದಲ ಟಿ20 ನಡೆಯಲಿದೆ