ಹಾಟ್ ಲುಕ್ ನಲ್ಲಿ ಗಮನ ಸೆಳೆದ ನಟಿ ಶ್ರೀದೇವಿ ಪುತ್ರಿ
ಬಿಟೌನ್ ಬೆಡಗಿ ಜಾನ್ವಿ ಕಪೂರ್ ಹೊಸ ಪೋಟೋಶೂಟ್ನಲ್ಲಿ ಮಿಂಚಿದ್ದಾರೆ.
ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಮನೀಶಾ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪಿನಲ್ಲಿ ಮಿಂಚಿದ ಜಾನ್ವಿ
ಜಾನ್ವಿ ಕಪೂರ್ ಹಾಗೂ ವರುಣ್ ಧವನ್ ನಟಿಸಿರುವ ಹೊಸ ಸಿನಿಮಾ 'ಬವಾಲ್'
'ಬವಾಲ್' ನಿನ್ನೆ(ಜು.21)ರಂದು ಒಟಿಟಿ ವೇದಿಕೆಯಲ್ಲಿ ತೆರೆಕಂಡಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಜಾನ್ವಿ ಕಪೂರ್
ಸದ್ಯ ಇನ್ಸ್ಟಾಗ್ರಾಮ್ನಲ್ಲಿ 21.6 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಾಟ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿರುವ ಜಾನ್ವಿ ಕಪೂರ್