ಭಾರತದ ವಿವಿಧ ಭಾಷೆಗಳಲ್ಲಿ ಹುಲಿಯನ್ನು ಏನೆಂದು ಕರೆಯುತ್ತಾರೆ ಗೊತ್ತಾ?
ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.
ಬಂಗಾಳಿ ಭಾಷೆಯಲ್ಲಿ ಹುಲಿಯನ್ನು 'ಬಾಗ್' ಎಂದು ಕರೆಯುತ್ತಾರೆ.
ಗುಜರಾತಿಯಲ್ಲಿ 'ವಾಘ' ಎಂದು ಕರೆಯುತ್ತಾರೆ.
ಹಿಂದಿ ಭಾಷೆಯಲ್ಲಿ 'ಶೇರ್' ಎಂದು ಕರೆಯುತ್ತಾರೆ.
ಮಲಯಾಳಂ ಭಾಷೆಯಲ್ಲಿ ಹುಲಿಯನ್ನು 'ಕಟುವ' ಎಂದು ಕರೆಯುತ್ತಾರೆ.
ಮರಾಠಿಯಲ್ಲಿ ಹುಲಿಗಳನ್ನು 'ವಾಘ' ಎಂದು ಕರೆಯುತ್ತಾರೆ.
ಒಡಿಯ ಭಾಷೆಯಲ್ಲಿ ಹುಲಿಗಳನ್ನು 'ಬಾಘಾ' ಎಂದು ಕರೆಯುತ್ತಾರೆ.
ತಮಿಳು, ತೆಲುಗು ಭಾಷೆಗಳಲ್ಲಿ ಹುಲಿಗಳನ್ನು 'ಪುಲಿ' ಎಂದು ಕರೆಯುತ್ತಾರೆ.