ಟಿ20ಯಲ್ಲಿ ಗುರಿ ಬೆನ್ನಟ್ಟುವಾಗ ಹೆಚ್ಚು ಬಾರಿ ಒಂದಂಕಿಗೆ ಸುಸ್ತಾದ ಭಾರತೀಯರಿವರು
ವಿರಾಟ್ ಕೊಹ್ಲಿ, ರಾಹುಲ್ ತ್ರಿಪಾಠಿ, ವೆಂಕಟೇಶ್ ಅಯ್ಯರ್: 2 ಬಾರಿ ಒಂದಂಕಿಗೆ ಔಟಾಗಿದ್ದಾರೆ.
ಇಶಾನ್ ಕಿಶನ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್: 3 ಬಾರಿ ಒಂದಂಕಿಗೆ ಔಟಾಗಿದ್ದಾರೆ.
ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಯೂಸುಫ್ ಪಠಾಣ್: 4 ಬಾರಿ ಒಂದಂಕಿಗೆ ಔಟಾಗಿದ್ದಾರೆ.
MS ಧೋನಿ, ಯುವರಾಜ್ ಸಿಂಗ್, ಶ್ರೇಯಸ್ ಅಯ್ಯರ್: 5 ಬಾರಿ ಒಂದಂಕಿಗೆ ಔಟಾಗಿದ್ದಾರೆ.
ರವೀಂದ್ರ ಜಡೇಜಾ: 6 ಬಾರಿ ಒಂದಂಕಿಗೆ ಔಟಾಗಿದ್ದಾರೆ.
KL ರಾಹುಲ್: 7 ಬಾರಿ ಒಂದಂಕಿಗೆ ಔಟಾಗಿದ್ದಾರೆ.
ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್: 8 ಬಾರಿ ಒಂದಂಕಿಗೆ ಔಟಾಗಿದ್ದಾರೆ.
ಶಿಖರ್ ಧವನ್: 13 ಬಾರಿ ಒಂದಂಕಿಗೆ ಔಟಾಗಿದ್ದಾರೆ.
ರೋಹಿತ್ ಶರ್ಮಾ: 23 ಬಾರಿ ಒಂದಂಕಿಗೆ ಔಟಾಗಿದ್ದಾರೆ.
ಮತ್ತಷ್ಟು ಓದಿ