ಬುಮ್ರಾ ಆ್ಯಂಕರ್ ಸಂಜನಾ ಜೊತೆ ವಿವಾಹವಾಗಿ 1 ವರ್ಷ ಆಗಿದೆ.
ಐಪಿಎಲ್ ಸಮಯದಲ್ಲಿ ಬುಮ್ರಾ-ಸಂಜನಾ ಬೇಟಿ.
ಐಪಿಎಲ್ನಲ್ಲಿಯೇ ಇವರ ನಡುವೆ ಪ್ರೀತಿ ಪ್ರಾರಂಭವಾಯಿತು.
ಐಪಿಎಲ್ನ ಹಲವು ಆವೃತ್ತಿಗಳಲ್ಲಿ ಸಂಜನಾ ನಿರೂಪಣೆ
ಸಂಜನಾ ಫೇಮಸ್ ಪ್ರೋಗ್ರಾಮ್ 'ಕೆಕೆಆರ್ ಡೈರೀಸ್' ಅನ್ನು ನಿರೂಪಿಸುತ್ತಿದ್ದರು.
2013ರ ಫೆಮಿನಾ ಮಿಸ್ ಇಂಡಿಯಾ ಅಂತಿಮ ಸ್ಪರ್ಧಿಗಳಲ್ಲಿ ಸಂಜನಾ ಒಬ್ಬರಾಗಿದ್ದರು.